ಕರ್ನಾಟಕ

karnataka

ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ಬಿಎಸ್​ವೈ

By

Published : Feb 27, 2020, 5:21 PM IST

ಬೆಂಗಳೂರು: 77 ವಸಂತಗಳನ್ನು ಪೂರ್ಣಗೊಳಿಸಿ 78ನೇ ವರ್ಷಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವರು, ಶಾಸಕರು, ಮಠಾಧಿಪತಿಗಳು, ಅಭಿಮಾನಿಗಳು ಶುಭ ಕೋರಿದ್ದಾರೆ. ಹಾರ, ತುರಾಯಿ,ಉಡುಗೊರೆ ತರಬೇಡಿ ಎಂದರೂ ಕೇಳದ ಅಭಿಮಾನಿಗಳ ಅಭಿಮಾನಕ್ಕೆ ಕೊನೆಗೂ ಸಿಎಂ ಶರಣಾಗಬೇಕಾಯ್ತು.

ABOUT THE AUTHOR

...view details