ಕರ್ನಾಟಕ

karnataka

ರಥ ಸಪ್ತಮಿ ಪ್ರಯುಕ್ತ ಗಣಿನಾಡಲ್ಲಿ 108 ಸೂರ್ಯ ನಮಸ್ಕಾರ

By

Published : Feb 2, 2020, 5:19 AM IST

ಗಣಿನಾಡು ಬಳ್ಳಾರಿ‌ಯ ಬಸವೇಶ್ವರ ನಗರದ ಯೋಗ ಕೇಂದ್ರದಲ್ಲಿ ಮಾಘ ಮಾಸ ಶುಕ್ಲ ಪಕ್ಷದ ರಥಸಪ್ತಮಿ ದಿನದ ಪ್ರಯುಕ್ತ ಯೋಗ ಕೇಂದ್ರದ ಸಾಧಕ, ಸಾಧಕಿಯರು ಮತ್ತು ಶಿಕ್ಷಕರು ಭಾಗವಹಿಸಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಸೂರ್ಯದೇವನಿಗೆ 108 ನಮನಗಳನ್ನು ಸಲ್ಲಿಸಿದರು.

ABOUT THE AUTHOR

...view details