ಕರ್ನಾಟಕ

karnataka

ನಾನು ಈ ಸ್ಟೇಜ್ ಮೇಲಿರೋದಕ್ಕೆ ರಾಜ್ ಕುಟುಂಬವೇ ಕಾರಣ: ಬಹುವರ್ಷದ ನಂತರ ವೇದಿಕೆ ಮೇಲೆ ರಮ್ಯಾ ಡ್ಯಾನ್ಸ್

By

Published : Oct 21, 2022, 9:32 PM IST

Updated : Feb 3, 2023, 8:29 PM IST

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಗಂಧದ ಗುಡಿ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಮೋಹಕ ತಾರೆ ರಮ್ಯ ಡ್ಯಾನ್ಸ್​ ಮಾಡಿದರು. ನಂತರ ರಾಜ್​ಕುಮಾರ್​ ಕುಮಾರ್ ಫ್ಯಾಮಿಲಿಯ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡರು.
Last Updated : Feb 3, 2023, 8:29 PM IST

ABOUT THE AUTHOR

...view details