ಕರ್ನಾಟಕ

karnataka

ಗೌರಿ ಗಣೇಶ ಹಬ್ಬ: ಜಿ.ಪರಮೇಶ್ವರ್​​ಗೆ ಜೋಡಿ ಕುರಿ ನೀಡಿದ ಕಾರ್ಯಕರ್ತರು

By

Published : Sep 11, 2021, 3:15 PM IST

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಜಿ. ಪರಮೇಶ್ವರ್ ಅವರಿಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಎರಡು ಕುರಿ ಮರಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜಿ.ಪರಮೇಶ್ವರ್​​ಗೆ ಜೋಡಿ ಕುರಿ ನೀಡಿದ ಕಾರ್ಯಕರ್ತರು
ಜಿ.ಪರಮೇಶ್ವರ್​​ಗೆ ಜೋಡಿ ಕುರಿ ನೀಡಿದ ಕಾರ್ಯಕರ್ತರು

ತುಮಕೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಜಿ. ಪರಮೇಶ್ವರ್ ಅವರಿಗೆ ಎರಡು ಕುರಿ ಮರಿಗಳನ್ನು ಉಡುಗೊರೆಯಾಗಿ ನೀಡಿ ಶುಭ ಕೋರಿದರು.

ಜಿ.ಪರಮೇಶ್ವರ್​​ಗೆ ಜೋಡಿ ಕುರಿ ನೀಡಿದ ಕಾರ್ಯಕರ್ತರು

ಎರಡು ಕುರಿಮರಿಗಳನ್ನು ಸಂತಸದಿಂದಲೇ ಸ್ವೀಕರಿಸಿದ ಪರಮೇಶ್ವರ್, ಮರಿಗಳಿಗೆ ಹೂವಿನ ಹಾರ ಹಾಕಿ ಬರ ಮಾಡಿಕೊಂಡರು. ಈ ಹಿಂದೆ ಅಭಿಮಾನಿಯೊಬ್ಬರು ಪರಮೇಶ್ವರ್​ಗೆ ಹಬ್ಬದ ವೇಳೆ ಕುರಿಮರಿ ನೀಡಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಸೆ.13ರಂದು ಬಿಜೆಪಿ ಶಾಸಕಾಂಗ ಸಭೆ: ಅಧಿವೇಶನದಲ್ಲಿ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಚರ್ಚೆ

ABOUT THE AUTHOR

...view details