ಕರ್ನಾಟಕ

karnataka

ಮದ್ದೂರಿನಲ್ಲಿ ಜಮೀನಿಗೆ ನುಗ್ಗಿ ರೈತರ ಫಸಲು ನಾಶ ಮಾಡಿದ ಕಾಡಾನೆಗಳು

By

Published : Dec 5, 2021, 6:51 PM IST

ಐದಾರು ಆನೆಗಳ ಗುಂಪು ರೈತರ ಜಮೀನಿಗೆ ನುಗ್ಗಿ ಫಸಲು ನಾಶ ಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಓಡಿಸಿದ್ದಾರೆ..

Elephant enters farms
ಜಮೀನಿಗೆ ನುಗ್ಗಿ ರೈತರ ಫಸಲು ನಾಶ ಮಾಡಿದ ಕಾಡಾನೆಗಳು

ಮಂಡ್ಯ :ಇಂದು ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಜಮೀನಿಗೆ ನುಗ್ಗಿ ರೈತರ ಫಸಲು ನಾಶ ಮಾಡಿದ ಕಾಡಾನೆಗಳು..

ಇದನ್ನೂ ಓದಿ: ಕಾಡುಹಂದಿ ಬೇಟೆಗೆ ಹೋಗುತ್ತಿದ್ದ ಇಬ್ಬರ ಬಂಧನ : ಮಿಸ್ ಫೈರ್, ಓರ್ವ ಪೊಲೀಸ್​ಗೆ ಗಾಯ

ಐದಾರು ಆನೆಗಳ ಗುಂಪು ರೈತರ ಜಮೀನಿಗೆ ನುಗ್ಗಿ ಫಸಲು ನಾಶ ಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಓಡಿಸಿದ್ದಾರೆ.

ABOUT THE AUTHOR

...view details