ಕರ್ನಾಟಕ

karnataka

ವಿವಿಧ ಕ್ಷೇತ್ರಗಳ ಸಾಧಕರಿಗೆ ವರ್ಲ್ಡ್‌ವೈಡ್‌ ವರ್ಚುವಲ್‌ ಅಕಾಡೆಮಿ ಗೌರವ

By

Published : Nov 15, 2019, 7:38 PM IST

ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ದೆಹಲಿ ಮೂಲದ ವರ್ಲ್ಡ್ ವೈಡ್​ ವರ್ಚುಯಲ್ ಅಕಾಡೆಮಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ

ಬೆಂಗಳೂರು:ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ದೆಹಲಿ ಮೂಲದ ವರ್ಲ್ಡ್‌ವೈಡ್​ ವರ್ಚುವಲ್‌ ಅಕಾಡೆಮಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲೊಂದರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಹದಿನೈದಕ್ಕೂ ಹೆಚ್ಚು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.

ಕೊಲ್ಕತಾ, ತೆಲಂಗಾಣ, ಉತ್ತರಪ್ರದೇಶ, ದೆಹಲಿ, ಜಮ್ಮುಕಾಶ್ಮೀರ ಮುಂತಾದ ಕಡೆಗಳಿಂದ ಸಾಧಕರು ಆಗಮಿಸಿ ಅಕಾಡೆಮಿಯ ಪ್ರತಿಜ್ಞಾವಿಧಿ ಪಡೆದು ಅವರವರ ಸಾಧನೆ ಕುರಿತು ಕಿರುಪರಿಚಯ ಮಾಡಿದರು. ಅದರಂತೆ ಆನೇಕಲ್ ಭಾಗದಿಂದ ಬನಹಳ್ಳಿ ರಾಮಚಂದ್ರಾರೆಡ್ಡಿ ಶೈಕ್ಷಣಿಕ ರಂಗ ಹಾಗು ಸಮಾಜದಲ್ಲಿ ತೊಡಗಿಸಿಕೊಂಡಿರುವ ಸಾಧನೆಗಳಿಗೆ ಡಾಕ್ಟರೇಟ್​ ಪದವಿ ಪಡೆದುಕೊಂಡಿದ್ದಾರೆ.

ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ

ಉಳಿದಂತೆ ತನ್ನ ಸಂಪಾದನೆಯಿಂದಲೇ ಕಡು ಬಡವರಿಗೆ ನೂರು ಮನೆ ಕಟ್ಟಿಸಿಕೊಟ್ಟ ಹಿರಿಯರಿಗೆ ಮತ್ತು ತೆಲಂಗಾಣದಲ್ಲಿ ಈಗಲೂ ಶವಸಂಸ್ಕಾರಕ್ಕೂ ಕಷ್ಟಪಡುವ ಬಡವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ಸದಾ ಸಿದ್ಧವಿರುವ ಸಾಧಕರು ಹೆಚ್ಚು ಗಮನ ಸೆಳೆದರು. ಸ್ತ್ರೀ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸತತ ತೊಡಗಿಸಿಕೊಂಡವರಿಗೂ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪ್ರತಿ ವರ್ಷ ಇದೇ ರೀತಿ ಸಾಧನೆಗೈದವರನ್ನು ಗುರುತಿಸಿ ಡಾಕ್ಟರೇಟ್ ಕೊಟ್ಟು ಪ್ರೋತ್ಸಾಹಿಸಿ ಸಮಾಜದಲ್ಲಿ ಇತರೆ ಸಾಧಕರಿಗೆ ಪ್ರೇರಣೆ ದೊರೆಯಲಿ ಎಂಬ ಕಾರಣಕ್ಕೆ ಈ ರೀತಿಯ ಪ್ರಶಸ್ತಿಗಳು ಅತ್ಯವಶ್ಯಕ ಎಂದು ಆಯೋಜಕರು ತಿಳಿಸಿದರು.

Intro:kn_bng_02_15_doctarate_ka10020.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಡಾಕ್ಟರೇಟ್.
ಬೆಂಗಳೂರು: ದೇಶಾಧ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ದೆಹಲಿ ಮೂಲದ ವರ್ಲ್ಡ್ ವಡ್ ವರ್ಚು್ಯಲ್ ಆಕಾಡೆಮಿಯಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಸಗೀ ಹೊಟೆಲ್ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಹದಿನೈದಕ್ಕೂ ಹೆಚ್ಚು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಕೊಲ್ಕತಾ, ತೆಲಂಗಾಣ, ಉತ್ತರಪ್ರದೇಶ, ದೆಹಲಿ, ಜಮ್ಮುಕಾಶ್ಮೀರ್ ಮುಂತಾದ ಕಡೆಗಳಿಂದ ಸಾಧಕರು ಆಗಮಿಸಿ ಅಕಾಡೆಮಿಯ ಪ್ರತಿಜ್ಞಾವಿಧಿ ಪಡೆದು ಅವರವರ ಸಾಧನೆ ಕುರಿತು ಕಿರುಪರಿಚಯದೊಂದಿಗೆ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಅದರಂತೆ ಆನೇಕಲ್ ಭಾಗದಿಂದ ಬನಹಳ್ಳಿ ರಾಮಚಂದ್ರಾರೆಡ್ಡಿ ಶೈಕ್ಷಣಿಕ ರಂಗ ಹಾಗು ಸಾಮಾಜದಲ್ಲಿ ತೊಡಗಿಸಿಕೊಂಡಿರುವ ಸಾಧನೆಗಳ ಕುರಿತು ವಿವರ ಪಡೆದು ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ. ಉಳಿದಂತೆ ತನ್ನ ಸಂಪಾದನೆಯಿಂದಲೇ ಕಡು ಬಡವರಿಗೆ ನೂರು ಮನೆ ಕಟ್ಟಿಸಿಕೊಟ್ಟ ಹಿರಿಯರಿಗೆ, ಮತ್ತು ತೆಲಂಗಾಣದಲ್ಲಿ ಈಗಲೂ ಶವಸಂಸ್ಕಾರಕ್ಕೂ ಕಷ್ಟಪಡುವ ಬಡವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ಸದಾ ಸಿದ್ದವಿರುವ ಸಾಧಕರು ಹೆಚ್ಚು ಗಮನ ಸೆಳೆದರು. ಸ್ತ್ರೀ ಸಮಸ್ಯೆಗಳನ್ನು ನಿವಾರಸಉವಲ್ಲಿ ಸತತ ತೊಡಗಿಸಿಕೊಂಡವರಿಗೂ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.
ಪ್ರತಿ ವರ್ಷ ಇದೇ ರೀತಿ ಸಾಧನೆಗೈದವರನ್ನು ಗುರ್ತಿಸಿ ಡಾಕ್ಟರೇಟ್ ಕೊಟ್ಟು ಪ್ರೋತ್ಸಾಹಿಸಿ ಸಮಾಜದಲ್ಲಿ ಇತರೆ ಸಾಧಕರಿಗೆ ಮಾರ್ಗದರ್ಶಿಯಾಗಲಿ ಎಂಬ ಕಾರಣಕ್ಕೆ ಪ್ರೋತ್ಸಾಹಿಸಲು ಈರೀತಿಯ ಪ್ರಶಸ್ತಿಗಳು ಅತ್ಯವಶ್ಯ ಎಂದು ಆಯೋಜಕರು ತಿಳಿಸಿದರು.
ಬೈಟ್೧: ಡಾ ರಾಮಚಂದ್ರ ರೆಡ್ಡಿ, ಸಮಾಜ ಸೇವಕರು ಬನಹಳ್ಳಿ.
Body:kn_bng_02_15_doctarate_ka10020.

Conclusion:kn_bng_02_15_doctarate_ka10020.

ABOUT THE AUTHOR

...view details