ಕರ್ನಾಟಕ

karnataka

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..

By

Published : Oct 22, 2022, 11:02 AM IST

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿರುವುದಿಲ್ಲ.

Fuel Price in India
ಸಾಂದರ್ಭಿಕ ಚಿತ್ರ

ನವದೆಹಲಿ:ಭಾರತದಲ್ಲಿ ಇಂಧನ ಬೆಲೆಗಳು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ನಿತ್ಯ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಅಂತಿಮ ತೈಲ ದರವನ್ನು ಸಂಸ್ಕರಣಾಗಾರಗಳಿಗೆ ಪಾವತಿ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಸೇರಿಸುವ ಮೂಲಕ ನಿರ್ಧರಿಸಲಾಗುತ್ತದೆ.

ದೇಶದ ಪ್ರಮುಖ ರಾಜ್ಯಗಳಲ್ಲಿ ತೈಲ ಬೆಲೆ ಹೀಗಿದೆ:

ರಾಜ್ಯ ಪೆಟ್ರೋಲ್ ಬೆಲೆ​ ಡೀಸೆಲ್ ಬೆಲೆ​
ದೆಹಲಿ 96.7 ರೂ. 89.62 ರೂ.
ಚಂಡೀಗಢ 96.20 ರೂ. 84.26 ರೂ.
ಕರ್ನಾಟಕ 101.94 ರೂ. 87.89 ರೂ.
ಕೋಲ್ಕತ್ತಾ 106.03 ರೂ. 92.76 ರೂ.
ತೆಲಂಗಾಣ 109.66 ರೂ. 99.90 ರೂ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ:

ಬೆಂಗಳೂರು 101.96 ರೂ. 87.91 ರೂ
ಶಿವಮೊಗ್ಗ 103.45 ರೂ. 89.16 ರೂ.
ಹುಬ್ಬಳ್ಳಿ 101.65 ರೂ. 87.65 ರೂ.
ಮಂಗಳೂರು 101.47 ರೂ. 87.43 ರೂ.

ಇದನ್ನೂ ಓದಿ:ಸ್ಟಾಕ್​ ಮಾರ್ಕೆಟ್​ನಲ್ಲಿ 'ಹೂಡಿಕೆ ಮಾಡಿ ನಿಶ್ಚಿಂತೆಯಿಂದಿರಿ' ಧೋರಣೆ ನಡೆಯಲ್ಲ: ಯಾಕೆ ಗೊತ್ತಾ?

ABOUT THE AUTHOR

...view details