ಕರ್ನಾಟಕ

karnataka

ಬರಿಗೈಯಿಂದ ಎದೆಯ ಅರ್ಧ ಭಾಗ ಮುಚ್ಚಿ ಉರ್ಫಿ ಜಾವೇದ್ ಹೊಸ ಅವತಾರ!​

By

Published : Jul 29, 2022, 1:42 PM IST

ನಟಿ ಮತ್ತು ಸೋಷಿಯಲ್​ ಮೀಡಿಯಾ ಸೆನ್ಸೇಷನ್​​ ಉರ್ಫಿ ಜಾವೇದ್ ತನ್ನ ವಿಶೇಷ ಫ್ಯಾಷನ್ ಆಯ್ಕೆಗೆ ಹೆಸರುವಾಸಿ. ಇದೀಗ ಇವರು ತಮ್ಮ ಹೊಚ್ಚ ಹೊಸ ಫೋಟೋ ಪೋಸ್ಟ್‌ ಮಾಡಿ ಗಮನ ಸೆಳೆದಿದ್ದಾರೆ.

Urfi Javed sizzles in latest pic  Urfi Javed Covering her breast with just her hand  Bigg Boss OTT fame contestant Urfi Javed news  Urfi Javed fashion buzz  ತನ್ನ ಎದೆಯನ್ನು ಅರ್ಧ ಭಾಗ ಮುಚ್ಚಿಕೊಂಡ ಉರ್ಫಿ ಜಾವೇದ್​ ಉರ್ಫಿ ಜಾವೇದ್​ ಫ್ಯಾಶನ್​ ಉರ್ಫಿ ಜಾವೇದ್​ ಸುದ್ದಿ
ತನ್ನ ಎದೆಯನ್ನು ಅರ್ಧ ಭಾಗ ಮುಚ್ಚಿ ನೆಟ್ಟಿಗರನ್ನು ಬೆರುಗುಗೊಳಿಸಿದ ಉರ್ಫಿ ಜಾವೇದ್​

ನಟಿ ಉರ್ಫಿ ಜಾವೇದ್ ಹೊಸ ಹೊಸ ಫ್ಯಾಷನ್‌ನಿಂದ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಇವರು ಎಲ್ಲ ಮಿತಿಗಳನ್ನು ಮೀರಿದಂತಿದೆ. ಉರ್ಫಿ ಹೆಚ್ಚಾಗಿ ಸೆಕ್ಸಿ ಮತ್ತು ಬೋಲ್ಡ್‌ ಬಟ್ಟೆಗಳಲ್ಲಿ ಕಂಡುಬರ್ತಾರೆ. ಆದರೆ ಈ ಬಾರಿ ಅದಕ್ಕೂ ಒಂದು ಹಂತ ಮೀರಿ ಕ್ಯಾಮೆರಾಗೆ ಫೋಸ್‌ ಕೊಟ್ಟಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿವೆ.

ಗುಲಾಬಿ ದಳಗಳಿಂದ ದೇಹ ಮುಚ್ಚಿರುವ ಉರ್ಫಿ ಜಾವೇದ್​

ಪಿನ್‌ಗಳಿಂದ ಉಡುಪು ರಚಿಸುವುದರಿಂದ ಹಿಡಿದು ಬ್ಲೇಡ್‌ಗಳಿಂದ ಮಾಡಿದ ಬಟ್ಟೆಗಳನ್ನು ಧರಿಸುವವರೆಗೆ ಉರ್ಫಿ ನೆಟ್ಟಿಗರನ್ನು ಚಕಿತಗೊಳಿಸಿದ್ದರು. ಈ ಮೂಲಕ ತನ್ನ ವಿಶಿಷ್ಟ ಫ್ಯಾಷನ್ ಪ್ರಜ್ಞೆಯನ್ನು ನಿರ್ಲಕ್ಷಿಸುವುದು ಅಸಾಧ್ಯವೆಂದು ಸಾಬೀತುಪಡಿಸುತ್ತಿದ್ದಾರೆ. ಈಗ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಎರಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡಿವೆ.

ಉರ್ಫಿ ಜಾವೇದ್​

ತಮ್ಮ ವಿಶಿಷ್ಟವಾದ ಉಡುಗೆಯಿಂದ ಪಡ್ಡೆಗಳ ದಿಲ್ ಕದ್ದಿರುವ ಉರ್ಫಿ ಹೊಸ ಫೋಟೋದಲ್ಲಿ ತನ್ನ ಎದೆಯ ಭಾಗವೊಂದನ್ನು ಕೈಯಿಂದ ಮುಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಹಳದಿ ಬ್ರಾದಲ್ಲಿ ಕಂಗೊಳಿಸಿದ್ದಾರೆ. ಒಂದು ಬದಿಯಿಂದ ಬ್ರಾ ಕೆಳಗೆ ಜಾರಿದ್ದು, ತನ್ನ ಕೈಯಿಂದ ಎದೆ ಮುಚ್ಚುವ ಮೂಲಕ ನೆಟ್ಟಿಗರಿಗೆ ಕಚಗುಳಿ ಇಟ್ಟಿದ್ದಾರೆ.

ಉರ್ಫಿ ಜಾವೇದ್

ಇದನ್ನೂ ಓದಿ:ತಾನು ಆ ಬಟ್ಟೆ ಹಾಕಿದ್ದು ಹಾಲಿವುಡ್ ನಟಿಯ ಸ್ಪೂರ್ತಿಯಿಂದ: ಉರ್ಫಿ ಜಾವೇದ್​

ABOUT THE AUTHOR

...view details