ಕರ್ನಾಟಕ

karnataka

ಬೆಲೆ ಏರಿಕೆಯ ಬಿಸಿ.. ಇಂದಿನ ತರಕಾರಿ ದರ ಹೀಗಿದೆ

By

Published : Apr 16, 2022, 9:55 AM IST

Updated : Apr 16, 2022, 11:52 AM IST

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ ಹೀಗಿದೆ..

today-vegetable
ತರಕಾರಿ ತುಟ್ಟಿ

ಬೆಂಗಳೂರು:ಬೇಸಿಗೆ ಹೆಚ್ಚುತ್ತಿರುವ ಕಾರಣ ತರಕಾರಿ ಇಳುವರಿ ಕುಂಠಿತಗೊಂಡಿದೆ. ಇದರಿಂದ ಬೆಲೆ ಗಗನಕ್ಕೇರುತ್ತಿದೆ. ಬೆಳೆ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಪ್ರತಿ ಕೆ.ಜಿಗೆ)

  • ಹುರಳೀಕಾಯಿ- 65 ರೂ.
  • ಬದನಕಾಯಿ- (ಬಿಳಿ) 25 ರೂ.
  • ಬದನಕಾಯಿ- (ಗುಂಡು) 30 ರೂ.
  • ಬೀಟ್‍ರೂಟ್ -25 ರೂ.
  • ಹಾಗಲಕಾಯಿ- 42 ರೂ.
  • ಸೌತೆಕಾಯಿ- 29 ರೂ.
  • ದಪ್ಪಮೆಣಸಿನಕಾಯಿ -78 ರೂ.
  • ಹಸಿಮೆಣಸಿನಕಾಯಿ- 65 ರೂ.
  • ತೆಂಗಿನಕಾಯಿ ದಪ್ಪ- 37 ರೂ.
  • ನುಗ್ಗೇಕಾಯಿ -50 ರೂ.
  • ಈರುಳ್ಳಿ (ಮಧ್ಯಮ) -20 ರೂ.
  • ಸಾಂಬಾರ್ -ಈರುಳ್ಳಿ 48 ರೂ.
  • ಆಲೂಗಡ್ಡೆ- 32 ರೂ.
  • ಮೂಲಂಗಿ -28 ರೂ.
  • ಟೊಮೆಟೋ- 35 ರೂ.
  • ಕೊತ್ತಂಬರಿ- ಸೊಪ್ಪು 60 ರೂ. (ದೊಡ್ಡ ಕಟ್ಟು)
  • ಕರಿಬೇವು- 86 ರೂ. (ದೊಡ್ಡ ಕಟ್ಟು)
  • ಬೆಳ್ಳುಳ್ಳಿ- 94 ರೂ.

ಓದಿ:ಬೆಳಗಾವಿ: ಅಸಭ್ಯವಾಗಿ ವರ್ತಿಸುತ್ತಿದ್ದ ಉಪನ್ಯಾಸಕನಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಸಿಬ್ಬಂದಿ

ಬೆಳಗಾವಿಯ ತರಕಾರಿ ದರ(ಪ್ರತಿ ಕೆ.ಜಿಗೆ)

  • ಟೊಮೆಟೋ 30-35 ರೂ.
  • ಕ್ಯಾಪ್ಸಿಕಮ್ 35-40 ರೂ.
  • ಕ್ಯಾಬೀಜ್ -56 ರೂ.
  • ಹೂಕೋಸು 15-20 ರೂ. (ಒಂದಕ್ಕೆ)
  • ನುಗ್ಗಿಕಾಯಿ 25-30 ರೂ.
  • ಮೆಣಸಿನಕಾಯಿ ‌60-70 ರೂ.
  • ಗಜ್ಜರಿ ‌45 ರೂ.
  • ಕೊತಂಬರಿ 6-10 ರೂ. (ಸಣ್ಣ ಕಟ್ಟು)
  • ಸಬ್ಬಸಗಿ 5-8 ರೂ. (ಸಣ್ಣ ಕಟ್ಟು)
  • ಬದನೆಕಾಯಿ 30-35 ರೂ.
  • ಬಿಟ್ ರೂಟ್ 30-40 ರೂ.
  • ಹಿರೇಕಾಯಿ 25-30 ರೂ.
  • ಹಾಗಲಕಾಯಿ 25-30 ರೂ.
  • ಸೌತೆಕಾಯಿ 30-40 ರೂ.
Last Updated :Apr 16, 2022, 11:52 AM IST

ABOUT THE AUTHOR

...view details