ಕರ್ನಾಟಕ

karnataka

ದೇಶ-ರಾಜ್ಯದ ವಿವಿಧೆಡೆ ಬುಧವಾರದ ಇಂಧನ ಬೆಲೆ ಹೀಗಿದೆ..

By

Published : Sep 21, 2022, 8:31 AM IST

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದಿನ ಬೆಲೆ ನೋಡೋಣ.

Petrol and diesel rate  Petrol and diesel rate in India  Petrol and diesel rate fall in India  Petrol and diesel rate rise in India  ಬುಧವಾರದ ಇಂದನ ಬೆಲೆ  ದೇಶ ರಾಜ್ಯದ ವಿವಿಧೆಡೆ ಬುಧವಾರದ ಇಂದನ ಬೆಲೆ  ಪೆಟ್ರೋಲ್​ ಹಾಗೂ ಡೀಸೆಲ್​ ದರ  ಕರ್ನಾಟಕದಲ್ಲಿ ತೈಲ ಬೆಲೆ  ದೆಹಲಿಯಲ್ಲಿ ಪೆಟ್ರೋಲ್ ದರ
ದೇಶ-ರಾಜ್ಯದ ವಿವಿಧೆಡೆ ಬುಧವಾರದ ಇಂದನ ಬೆಲೆ ಈ ರಿತಿ ಇದೆ

ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 102.65 ರೂಪಾಯಿ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ಕರ್ನಾಟಕದಲ್ಲಿ ತೈಲ ಬೆಲೆ ಇಂತಿದೆ:

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 87.91
ಬೆಳಗಾವಿ 102.54 88.47
ಬಳ್ಳಾರಿ 103.07 88.95
ಮೈಸೂರು 101.44 87.43
ಮಂಗಳೂರು 101.13 87.13
ಶಿವಮೊಗ್ಗ 103.60 89.48
ದಾವಣಗೆರೆ 103.51 89.11
ಹುಬ್ಬಳ್ಳಿ 102.04 88.01
ಕಲಬುರಗಿ 102.21 88.16
ತುಮಕೂರು 102.64 88.52

ABOUT THE AUTHOR

...view details