ಮತ್ತೊಮ್ಮೆ ಹೊಸಬರಿಗೆ ಧನಂಜಯ್​​ ಸಾಥ್​: ಸೆಟ್ಟೇರಿತು 'ಡಾಲಿ ಪಿಕ್ಚರ್ಸ್'ನ 5ನೇ ಸಿನಿಮಾ

author img

By ETV Bharat Karnataka Team

Published : Feb 14, 2024, 12:18 PM IST

'ಡಾಲಿ ಪಿಕ್ಚರ್ಸ್'ನ 5ನೇ ಸಿನಿಮಾ

ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾಲಿ ಪಿಕ್ಚರ್ಸ್' ಹೊಸಬರಿಗೆ ಅವಕಾಶ ನೀಡುತ್ತಾ ಬಂದಿದೆ. ಇದೀಗ, 5ನೇ ಸಿನಿಮಾ ಸೆಟ್ಟೇರಿದ್ದು, 'JC' ಎಂದು ಶೀರ್ಷಿಕೆ ಇಡಲಾಗಿದೆ. 'ದಿ ಯೂನಿವರ್ಸಿಟಿ' ಎಂಬ ಟ್ಯಾಗ್​ಲೈನ್​ ಇದ್ದು, 'ನಡುವೆ ಅಂತರವಿರಲಿ' ಖ್ಯಾತಿಯ ಪ್ರಖ್ಯಾತ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಮುಹೂರ್ತ ಸಮಾರಂಭದ ಫೋಟೋಗಳಿಲ್ಲಿವೆ ನೋಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.