ಮದುವೆಗೆ ಮೊದಲೇ ಹುಟ್ಟುವ ಮಗುವಿಗೆ ನಾನೇ ಅಪ್ಪ ಎಂಬಂತಿದೆ ಕಾಂಗ್ರೆಸ್​ ನಡವಳಿಕೆ: ಈಶ್ವರಪ್ಪ

By

Published : Aug 2, 2022, 3:34 PM IST

thumbnail

ಶಿವಮೊಗ್ಗ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್ ಹಾಗು ಎಂ.ಬಿ.ಪಾಟೀಲ್ ಸಿಎಂ ಆಗಲು ಹೊರಟಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರಲಿ, ನಂತರ ಸಿಎಂ ಆಗುವ ಬಗ್ಗೆ ಮಾತನಾಡಲಿ‌. ಮದುವೆಗೆ ಮೊದಲೇ ಹುಟ್ಟುವ ಮಗುವಿಗೆ ನಾನೇ ಅಪ್ಪ ಎಂಬ ರೀತಿ ಇದೆ ಕಾಂಗ್ರೆಸ್​ ನಡವಳಿಕೆ ಎಂದು ಬಿಜೆಪಿ ಶಾಸಕ ಕೆ.ಎಸ್​.ಈಶ್ವರಪ್ಪ ವ್ಯಂಗ್ಯವಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.