ಧಾರಾಕಾರ ಮಳೆಗೆ ಹದಗೆಟ್ಟ ರಸ್ತೆ... ದುರಸ್ತಿಗೆ ಸಾರ್ವಜನಿಕರ ಆಗ್ರಹ

By

Published : Nov 3, 2019, 11:02 AM IST

thumbnail

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಡದೇ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇದೀಗ ರಸ್ತೆಯಲ್ಲಿ ಒಂದಲ್ಲ ಎರಡಲ್ಲ ಸಾವಿರಾರಾರು ಗುಂಡಿಗಳು ಬಿದ್ದಿವೆ. ಶಿರಸಿ - ಸಿದ್ದಾಪುರ, ಸಿದ್ದಾಪುರ-ಕುಮಟಾ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಓಡಾಡಲು ಭಯ ಪಡುವಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.