ಲೋಕ ಸಮರ...ಯಾರ ಪಾಲಾಗಲಿದೆ ಏಲಕ್ಕೆ ನಗರಿ ಹಾವೇರಿ ?

By

Published : May 22, 2019, 10:22 AM IST

thumbnail

ಹಾವೇರಿ: ತೀವ್ರ ಕುತೂಹಲದ ಕಣವಾಗಿದ್ದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲುವಿನ ನಗೆ ಬೀರಲಿದ್ದಾರೆ? ಕಾಂಗ್ರೆಸ್​ನಿಂದ ಸ್ಪರ್ಧಿಸಿರುವ ಮೈತ್ರಿ ಅಭ್ಯರ್ಥಿ ಬಿ.ಡಿ. ಪಾಟೀಲ್​ ಹಾಗೂ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಶಿವಕುಮಾರ್ ಉದಾಸಿ ನಡವೆ ನೇರಹಣಾಹಣಿ ಏರ್ಪಟ್ಟಿದೆ. ವಿಜಯದ ಲಕ್ಷ್ಮಿ ಯಾರ ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಉತ್ತರ ನಾಳೆ ಸಿಗಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.