ಸಂಚಾರಿ ಆರೋಗ್ಯ ಘಟಕ ಯೋಜನೆ ಅನುದಾನ ಕಡಿತ: ಸಂಕಷ್ಟದಲ್ಲಿ ಸಿಬ್ಬಂದಿ

By

Published : Oct 12, 2020, 2:12 PM IST

thumbnail

ಕಾರವಾರ: ಕಳೆದ ಎರಡು ವರ್ಷಗಳ ಹಿಂದೆ ಎಂಡೋಸಲ್ಫಾನ್​​ ಪೀಡಿತ ಪ್ರದೇಶಗಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸಂಚಾರಿ ಆರೋಗ್ಯ ಘಟಕವನ್ನು ಆರಂಭಿಸಿತ್ತು. ಆ್ಯಂಬುಲೆನ್ಸ್​​ ಮೂಲಕ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ಈ ಸೇವೆ ಇಂದಿಗೂ ಸಾವಿರಾರು ಎಂಡೋಸಲ್ಪಾನ್ ಪೀಡಿತರ ಬಾಳಿಗೆ ಬೆಳಕಾಗಿದೆ. ಆದರೆ ಕಳೆದ ಏಳು ತಿಂಗಳಿಂದ ಸರ್ಕಾರ ಯೋಜನೆಗೆ ನೀಡುತ್ತಿದ್ದ ಅನಿದಾನ ನಿಲ್ಲಿಸಿದ್ದು, ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.