ಕೃಷಿಮೇಳದಲ್ಲಿ ಗಮನ ಸೆಳೆಯುತ್ತಿದೆ ಇಸ್ರೇಲ್ ಕೃಷಿ ಪದ್ದತಿ...

By

Published : Jan 20, 2020, 2:54 PM IST

thumbnail

ವಿದ್ಯಾಕಾಶಿ ಧಾರವಾಡದಲ್ಲಿ ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳ ಎಂದ್ರೆ ಒಂದು ರೀತಿಯ ರೈತರ ಹಬ್ಬವೆ ಎನ್ನಬಹುದು. ಪ್ರತಿವರ್ಷ ಈ ಕೃಷಿ ಮೇಳದಲ್ಲಿ ಒಂದಿಲ್ಲ ಒಂದು ಹೊಸ ಹೊಸ ಪ್ರಯೋಗಗಳನ್ನು ಧಾರವಾಡ ಕೃಷಿ ವಿವಿ ಮಾಡುತ್ತಾ ಬರುತ್ತದೆ. ಆದ್ರೆ ಈ ಬಾರಿ ಕೃಷಿ ವಿವಿ ನಮ್ಮ ಭಾಗದ ಜನರಿಗೆ ಇಸ್ರೇಲ್ ಮಾದರಿ ಕೃಷಿಯ ಬಗ್ಗೆ ಸವಿವರವಾಗಿ ತಿಳಿಸುವ ಒಂದು ಪ್ರಯತ್ನ ಮಾಡುತ್ತಿದೆ ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.