ಚಿರನಿದ್ರೆಗೆ ಜಾರಿದ ಅಪ್ಪು: ಸಾಗರೋಪಾದಿಯಲ್ಲಿ ಹರಿದು ಬರುತ್ತಲೇ ಇದ್ದಾರೆ ಅಭಿಮಾನಿಗಳು

By

Published : Oct 30, 2021, 7:55 PM IST

Updated : Oct 30, 2021, 8:39 PM IST

thumbnail

ಬೆಂಗಳೂರು: ತಮ್ಮ ಅಮೋಘ ನಟನೆ, ಸರಳತೆ, ನಗುವಿನಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ನಟ ಪುನೀತ್​ ರಾಜ್​ ಕುಮಾರ್ ಹೊಂದಿದ್ದರು. ಆದರೆ ಅವರ ಅಕಾಲಿನ ನಿಧನದಿಂದ ಇಡೀ ರಾಜ್ಯವೇ ಮೌನಕ್ಕೆ ಜಾರಿದೆ. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಹರಿದುಬರುತ್ತಲೇ ಇದ್ದಾರೆ. ಸ್ಥಳದ ಪ್ರತ್ಯಕ್ಷ ವರದಿ ಇಲ್ಲಿದೆ..

Last Updated : Oct 30, 2021, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.