ಸ್ಪರ್ಧೆಗಾಗಿ ನಾನು ನಾಟಕಗಳನ್ನು ಮಾಡಿಸುವುದಿಲ್ಲ, ಮಾಡಿದ ನಾಟಕಗಳಿಗೆ ಪ್ರಶಸ್ತಿ ಬಂದಿರುವುದು ಸಂತಸ: ಮಂಜುನಾಥ್ ಬಡಿಗೇರ್

By

Published : Feb 7, 2021, 4:29 AM IST

thumbnail

ಬೆಂಗಳೂರಿನ ರಂಗಶಂಕರದಲ್ಲಿ ಅತ್ಯಂತ ಯಶಸ್ವಿ 2 ಪ್ರದರ್ಶವನ್ನು ಕಂಡು ಜನಮೆಚ್ಚುಗೆಗೆ ಪಾತ್ರವಾದ ಸಮಷ್ಟಿ ರಂಗತಂಡದ ಜನಪ್ರಿಯ 'ಕಂತು' ನಾಟಕವು ವೈಚಾರಿಕ ಹಾಗೂ ಧಾರ್ಮಿಕ ವಿಚಾರಗಳ ಹೊಯ್ದಾಟದ ನಡುವೆ ಅತ್ಯಂತ ವ್ಯವಸ್ಥಿತವಾಗಿ ಹಣದ ಕಥಾಹಂದರವಾಗಿದೆ. ಈ ನಾಟಕ ಹಾಗೂ ಇದು ಇತ್ತೀಚೆಗೆ ಉಡುಪಿಯಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಪಡೆದ ವಿವಿಧ ಪ್ರಶಸ್ತಿ ಸೇರಿದಂತೆ ಹಲವು ವಿಚಾರಗಳನ್ನು ಕುರಿತು ಈಟಿವಿ ಭಾರತ್ ಜತೆ ಸಮಷ್ಟಿ ತಂಡದ ನಿರ್ದೇಶಕ ಹಾಗೂ ನೀನಾಸಂ ಪದವೀಧರ ಮಂಜುನಾಥ್ ಬಡಿಗೇರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.