ಕೃಷಿ ಮೇಳದ 3ನೇ ದಿನ ಗಮನ ಸೆಳೆದ ಜಾನುವಾರು ಮೇಳ

By

Published : Jan 20, 2020, 9:18 PM IST

thumbnail

ರೈತರು ಹಾಗೂ ಜಾನುವಾರುಗಳಿಗೆ ಅವಿನಾಭಾವ ಸಂಬಂಧ.. ಹಾಗಾಗಿಯೇ ಇಲ್ಲಿ ಕೃಷಿ ಮೇಳ ಆಯೋಜಿಸಲಾಗಿತ್ತು. ಪ್ರತಿ ಹನಿ ಸಮೃದ್ಧ ತೆನಿ ಎಂಬ ಧ್ಯೇಯವಾಕ್ಯದಡಿ ಆಯೋಜನೆಗೊಂಡಿದ್ದ ಮೇಳದಲ್ಲಿ ತರಹೇವಾರಿ ಜಾನುವಾರುಗಳು ಎಲ್ಲರ ಗಮನ ಸೆಳೆದವು..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.