ಕೋಲಾರದಲ್ಲಿ ಜನಮನ ಗೆಲ್ಲಲು ಜನಪ್ರತಿನಿಧಿಗಳ ಪ್ಲಾನ್... ಕೊಟ್ಟ ಮಾತು ಉಳಿಸಿಕೊಳ್ತಾರಾ ಶಾಸಕರು?

By

Published : Nov 18, 2019, 5:11 AM IST

thumbnail

ಅದು ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆ. ಅಲ್ಲಿನ ಅಂತರ್ಜಲ ವೃದ್ಧಿಸೋಕೆ ಹತ್ತಾರು ನೀರಾವರಿ ಯೋಜನೆಗಳನ್ನ ಜಾರಿಗೆ ತರಲಾಗಿದೆ. ಆ ಬೆನ್ನಲ್ಲೇ ಈವರೆಗೆ ನೆನೆಗುದಿಗೆ ಬಿದ್ದಿದ್ದ ಮತ್ತೊಂದು ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಹೊಸ ವರ್ಷಕ್ಕೆ ಜಿಲ್ಲೆಗೆ ಕೊಡುಗೆಯಾಗಿ ಸಿಗುವ ನಿರೀಕ್ಷೆಯಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.