ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು‘ಗೆಳತಿ’ ಪಣ

By

Published : Jan 27, 2020, 7:52 PM IST

thumbnail

ಅನಾದಿ ಕಾಲದಿಂದಲೂ ಮಹಿಳೆಯರ ಮೇಲೆ ಹಲವು ರೂಪದಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ಎಷ್ಟೋ ಬಾರಿ ಯಾರ ಮುಂದೆಯೂ ಹೇಳಿಕೊಳ್ಳಲಾಗದೇ ನಿತ್ಯ ನರಕಯಾತನೆ ಅನುಭವಿಸ್ತಾರೆ. ಅವರ ನೋವನ್ನ ಹೇಳ್ಕೊಳ್ಳೋಕೆ ಈಗ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಹಾಗಾದ್ರೆ, ಆ ಗೆಳತಿ ಯಾರು? ಅವಳು ಹೇಗೆ ಸಮಸ್ಯೆ ಬಗೆಹರಿಸ್ತಾಳೆ ಅನ್ನೋದ್ರ ಮಾಹಿತಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.