ಗದಗ ನೆರೆ ಸಂತ್ರಸ್ತರಿಗೆ ರೈಲ್ವೆ ನಿಲ್ದಾಣವೇ ಆಸರೆ.. ಇಲ್ಲಿದೆ ಸಂತ್ರಸ್ತರ ಗೋಳಿನ ಕಥೆ

By

Published : Oct 22, 2019, 3:59 PM IST

thumbnail

ಗದಗ: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರದಿದ್ದು ಹಲವು ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ಪರಿಣಾಮ ಹೊಳೆ ಆಲೂರು ಗ್ರಾಮಸ್ಥರು ರಾತ್ರಿಯಿಡಿ ರೈಲ್ವೆ ನಿಲ್ದಾಣವನ್ನೇ ಆಸರೆ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ ನಾಲ್ಕನೇ ಬಾರಿ ಪ್ರವಾಹ ಬಂದು ಜನರ ಬದುಕು ಮೂರಾಬಟ್ಟೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.