ಡಿಆರ್ಡಿಒ ಮುಖ್ಯಸ್ಥ ಡಾ. ಸತೀಶ್ ರೆಡ್ಡಿ ಜೊತೆ ಈಟಿವಿ ಭಾರತ ಚಿಟ್ಚಾಟ್
![ETV Thumbnail thumbnail](https://etvbharatimages.akamaized.net/etvbharat/prod-images/320-214-10501252-thumbnail-3x2-mng.jpg)
ಬೆಂಗಳೂರು: ಡ್ರೋನ್ ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ ಕ್ಷಿಪಣಿ ತಂತ್ರಜ್ಞಾನದಲ್ಲೂ ಇತರ ಖಾಸಗಿ ಪಾಲುದಾರರಿಗೆ ಅವಕಾಶವಿದೆ ಎಂದು ಡಿಆರ್ಡಿಒ ಮುಖ್ಯಸ್ಥ ಡಾ. ಸತೀಶ್ ರೆಡ್ಡಿ ಹೇಳಿದರು. ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್ಚಾಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.