ಲಾಕ್​ಡೌನ್ ವೇಳೆ ಕಲ್ಪತರು ನಾಡಲ್ಲಿ 6 ಬಾಲ್ಯ ವಿವಾಹಗಳಿಗೆ ಬ್ರೇಕ್​..

By

Published : Jun 10, 2020, 10:09 PM IST

Updated : Jun 10, 2020, 10:47 PM IST

thumbnail

ಲಾಕ್​ಡೌನ್ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 12 ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಆರು ಬಾಲಕಿಯರನ್ನು ಬಾಲ್ಯ ವಿವಾಹದ ಬಂಧನದಿಂದ ಮುಕ್ತಗೊಳಿಸಲಾಗಿದೆ. ಈ ಕುರಿತಂತೆ ಬಾಲಕಿಯರ ಪೋಷಕರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಿದ್ದಾರೆ.

Last Updated : Jun 10, 2020, 10:47 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.