ಗೆಲುವಿನ ಯೋಗ ಬರಲೆಂದು 'ಖೂಬಾ'ಸನ..

By

Published : Apr 20, 2019, 2:11 PM IST

thumbnail

ಬೀದರ್‌ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಬೆಳ್ಳಂಬೆಳಗ್ಗೆ ನಗರದ ಸಬ್ಬಲ ಬರೀದ್ ಶಾಹಿ ಉದ್ಯಾನವನದಲ್ಲಿ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗಾಭ್ಯಾಸದ ಜತೆಗೇ ಮತಯಾಚಿಸಿದರು. ಎಲ್ಲರೊಂದಿಗೂ ಉತ್ಸಾಹದಿಂದಲೇ ಆಸನಗಳನ್ನು ಹಾಕಿ ಗಮನ ಸೆಳೆದರು. ದೇಶದ ಸ್ವಾಸ್ಥ್ಯಕ್ಕಾಗಿ ಬಿಜೆಪಿಗೆ ಮತ ಹಾಕಿ ಅಂತಾ ಯೋಗ ಗುರುಗಳು ಹೇಳಿದರು.

TAGGED:

KHUBA YOGA

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.