ಜ.20ರ ರಾಜಭವನ ಚಲೋ ಯಶಸ್ಸಿಗೆ ಸಕಲ ಸಿದ್ಧತೆ: ಸಚಿನ್ ಮೀಗಾ ಚಿಟ್​ ಚಾಟ್​

By

Published : Jan 18, 2021, 8:18 PM IST

thumbnail

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ಖಂಡಿಸಿ, ರಾಜ್ಯ ಕಾಂಗ್ರೆಸ್ ನಾಯಕರು ಜ.20ರಂದು ನಡೆಸಲಿರುವ ರಾಜಭವನ ಚಲೋ ಯಶಸ್ಸಿಗಾಗಿ ಈಗಾಗಲೇ ಸಾಕಷ್ಟು ಸಿದ್ಧತೆ ರೂಪುರೇಷೆ ಹೆಣೆಯಲಾಗುತ್ತಿದೆ. ಹತ್ತಾರು ಸಾವಿರ ಮಂದಿಯನ್ನು ಸೇರಿಸುವ ಗುರಿ ಇಟ್ಟುಕೊಂಡು ಪ್ರತಿಭಟನಾ ಮೆರವಣಿಗೆಯ ಸಿದ್ಧತೆ ಕೈಗೊಂಡಿದ್ದಾರೆ. ಈ ಕುರಿತು ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಈಟಿವಿ ಭಾರತದೊಂದಿಗಿನ ಚಿಟ್​ ಚಾಟ್​ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.