ಕೃಷಿ ಮೇಳದಲ್ಲಿ ರಂಗನಾಥನ ದರ್ಶನ: ಫಲ-ಪುಷ್ಪಾಕೃತಿಗೆ ಮನಸೋತ ಜನ

By

Published : Feb 15, 2020, 5:50 PM IST

thumbnail

2020 ರ ಕೃಷಿ ಮೇಳದ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ.ಕ್ರೀಡಾಂಗಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯಗಳ ಮೇಳ ಆಯೋಜಿಸಲಾಗಿದೆ. ರೈತರು ಹಾಗೂ ಸಾರ್ವಜನಿಕರು ಕೃಷಿ ಮೇಳವನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಕೃಷಿ ಮೇಳದ ಗಮ್ಮತ್ತೇನು?ವಿಶೇಷತೆ ಏನು? ಅನ್ನೋದನ್ನು ಈ ಸ್ಟೋರಿಯಲ್ಲಿ ವೀಕ್ಷಿಸಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.