ಹಠಾತ್‌ ಹೃದಯಾಘಾತದಿಂದ ಮುದುಡಿದ 'ಬೆಟ್ಟದ ಹೂ'

By

Published : Oct 29, 2021, 9:30 PM IST

thumbnail

ಆತ ಭಾರತದ ಸಿನಿರಂಗದ ಮನಗೆದಿದ್ದ ರಾಜಕುಮಾರ. ಎಲ್ಲರನ್ನೂ ಪ್ರೀತಿ ಪೂರಕವಾಗಿ ಮಾತನಾಡಿಸುತ್ತಿದ್ದ ದೊಡ್ಮನೆ ಹುಡ್ಗ. ಆದರೆ, ನಟ ಸಾರ್ವಭೌಮನ ಅಂಜನಿಪುತ್ರ, ಭವಿಷ್ಯದಲ್ಲಿ ಇನ್ನೂ ಪ್ರಕಾಶಿಸಬೇಕಿದ್ದ ಯುವರತ್ನ ವಿಧಿಯಾಟದ ಮುಂದೆ ಮಿಂಚಿ ಮರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.