ಚಾಮರಾಜನಗರದಲ್ಲಿ ಪತ್ನಿ ನೆನೆದು ಕಣ್ಣೀರಿಟ್ಟ ಶಾಸಕ ಎನ್​ ಮಹೇಶ್..

By

Published : Nov 20, 2022, 3:02 PM IST

Updated : Feb 3, 2023, 8:33 PM IST

thumbnail

ಚಾಮರಾಜನಗರ: ಮಹಿಳಾ ಅಂಬೇಡ್ಕರ್ ವಾದಿ ಎಚ್ ಕೆ ವಿಜಯ ಸ್ಮರಣಾರ್ಥ ವಿಜಯ ಪ್ರಶಸ್ತಿ ಪ್ರದಾನ ಸಮಾರಂಭವು ಡಾ.ರಾಜ್ ಕುಮಾರ್‌ ರಂಗಮಂದಿರದಲ್ಲಿ ಜರುಗಿತು. ಈ ವೇಳೆ ವಿಜಯ ಅವರ ಪತಿ, ಕೊಳ್ಳೇಗಾಲ ಶಾಸಕ ಎನ್​ ಮಹೇಶ್ ಅವರು ವೇದಿಕೆಯಲ್ಲೇ ಭಾವುಕರಾದರು. ವಿಜಯ ಕುರಿತ ಹಾಡಿಗೆ ಶಾಸಕರು ತಮ್ಮ ಪತ್ನಿಯನ್ನು ನೆನೆದು ಹಾಡು ಮುಗಿಯುವವರೆಗೂ ಕಣ್ಣೀರು ಹಾಕಿದರು.

Last Updated : Feb 3, 2023, 8:33 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.