Watch: ಅಲಾಸ್ಕದಲ್ಲಿ ಭಾರತ-ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ

By

Published : Oct 22, 2021, 2:27 PM IST

thumbnail

ಅಲಾಸ್ಕ (ಉತ್ತರ ಅಮೆರಿಕ): ಅಲಾಸ್ಕದ ಗ್ರಝೆಲ್ಕಾ ಫೈರಿಂಗ್ ರೇಂಜ್​ನಲ್ಲಿ ಭಾರತೀಯ ಹಾಗೂ ಅಮೆರಿಕ ಸೇನಾ ಪಡೆಗಳು ಜಂಟಿಯಾಗಿ ಸಮರಾಭ್ಯಾಸ ಮಾಡುತ್ತಿದ್ದಾರೆ. ಅಕ್ಟೋಬರ್​ 15ರಿಂದ ತರಬೇತಿ ಆರಂಭವಾಗಿದ್ದು, ಅ.29ರವರೆಗೆ ಇರಲಿದೆ. ಭಾರತದ 350 ಸೈನಿಕರು ಈ ಯುದ್ಧಾಭ್ಯಾಸದಲ್ಲಿ ತೊಡಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.