ಏ ಕುಳಿತುಕೊಳ್ಳಿ, ನಾವು ನಿಮ್ಮ ಬಜೆಟ್​ ಭಾಷಣ ಕೇಳಿಲ್ವಾ: ಅಶೋಕ್, ಸಿದ್ದರಾಮಯ್ಯ ಮಧ್ಯ ಹಾಸ್ಯದ ಜಟಾಪಟಿ

By

Published : Mar 8, 2022, 9:04 AM IST

Updated : Feb 3, 2023, 8:18 PM IST

thumbnail

ಏ ಅಶೋಕ್​ ಕುಳಿತುಕೊಳ್ಳಿ. ನಾವು ನಿಮ್ಮ ಬಜೆಟ್​ ಭಾಷಣ ಕೇಳಿಲ್ವಾ. ನೀವು ಕುಳಿತು ಕೇಳಿ ಎಂದು ಅಶೋಕ್​ಗೆ ಸಿದ್ದರಾಮಯ್ಯ ಹೇಳಿದ್ರು. ಈ ವೇಳೆ ಬಿಎಸ್​ವೈ ಎದ್ದು ಅಶೋಕ್​ ಸುಳ್ಳು ಹೇಳ್ತಿದ್ದಾರೆ ಅಂತಾ ಹೇಳಿದ್ರು. ಹೀಗೆ ಕೊಂಚ ಸಮಯ ಸದನದಲ್ಲಿ ಹಾಸ್ಯ ಪ್ರಸಂಗ ನಡೆಯಿತು.

Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.