ಡಾರ್ಜಲಿಂಗ್​ನ ಚಾಂಗು ಸರೋವರದಲ್ಲಿ ಹಿಮಪಾತ

By

Published : Feb 24, 2020, 6:09 PM IST

thumbnail

ಡಾರ್ಜಲಿಂಗ್​: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬಯಲು ಪ್ರದೇಶಗಳು ಬಿಸಿಯಾಗಿದ್ದರೆ ಅದೇ ರಾಜ್ಯದಲ್ಲಿರುವ ಡಾರ್ಜಲಿಂಗ್​ ಜಿಲ್ಲೆಯಲ್ಲಿರುವ ಚಾಂಗು ಸರೋವರದಲ್ಲಿ ಹಿಮಪಾತವಾಗಿದೆ. ಈ ಸರೋರದ ಬಳಿ ಇರುವ ಸ್ಯಾಂಡಕ್‌ಫುನಲ್ಲಿ ಇಂದು ಮಧ್ಯಾಹ್ನ ಹಿಮಪಾತವಾಗಿದ್ದು, ಬೆಟ್ಟ-ಗುಡ್ಡಗಳು ಹಿಮಾವೃತವಾಗಿವೆ. ರಸ್ತೆ ಮಾರ್ಗಗಳಲ್ಲಿ ದಪ್ಪನೆಯ ಮಂಜುಗಡ್ಡೆ ಸಂಗ್ರಹವಾಗುತ್ತಿದೆ. ಚಳಿಗಾಲದಲ್ಲಿ, ಈ ಪ್ರದೇಶವು ಹಿಮಪಾತದಿಂದ ಕೂಡಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.