ತುರ್ಕಮನ್​ ಗೇಟ್​ನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ: ಗುರ್ಬಾನಿ ಪಠಣದ ಮೂಲಕ ಸಿಖ್ಖರ ಸಾಥ್​

By

Published : Mar 3, 2020, 3:55 PM IST

thumbnail

ನವದೆಹಲಿ: ಸಿಎಎ, ಎನ್ಆರ್​ಸಿ, ಎನ್​​ಪಿಆರ್ ವಿರುದ್ಧ ಶಾಹೀನ್ ಬಾಗ್​ ರೀತಿಯಲ್ಲೇ ನಗರದ ತುರ್ಕಮನ್ ಗೇಟ್‌ನಲ್ಲಿ ಕಳೆದ ಜನವರಿ 16ರಿಂದ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಈಗಾಗಲೇ ಹಲವು ಗಣ್ಯರು ಭೇಟಿ ನೀಡಿ ಮಹಿಳೆಯರಿಗೆ ಸಾಥ್​ ನೀಡಿದ್ದಾರೆ. ಇದೀಗ ಪ್ರತಿಭಟನಾ ಸ್ಥಳಕ್ಕೆ ಸಿಖ್​ ಸಮುದಾಯದವರು ಆಗಮಿಸಿ ತಮ್ಮ ಸಾಂಪ್ರದಾಯಿಕ ಗುರ್ಬಾನಿ ಓದುವ ಮೂಲಕ ಮಹಿಳೆಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.