ಬಾವಿಗೆ ಬಿದ್ದ ಮರಿ ಆನೆ: ರಕ್ಷಣೆಗೆ ಹರಸಾಹಸ

By

Published : Dec 16, 2020, 11:00 PM IST

thumbnail

ರಾಂಚಿ: ಜಾರ್ಖಂಡ್​​ನ ಜಿಲ್ಲಿಂಗ್​ಸೆರೆಂಗ್​ನಲ್ಲಿ ಮರಿ ಆನೆಯೊಂದು 20 ಅಡಿ ಆಳ ಬಾವಿಗೆ ಬಿದ್ದು ಒದ್ದಾಡುತ್ತಿದೆ. ಈ ಮರಿ ಆನೆ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡುತ್ತಿದೆ. ರೈತರು, ಜನರು ಬಾವಿಗೆ ಬಿದ್ದ ಮರಿ ಆನೆ ನೋಡಲು ಸೇರಿದ್ದಾರೆ. ಅತ್ತ ಅರಣ್ಯ ಸಿಬ್ಬಂದಿ ಮರಿ ಆನೆ ಮೇಲೆತ್ತಲು ಬರದ ಕಾರ್ಯಾಚರಣೆ ನಡೆಸಿದ್ದಾರೆ. ಈ ನಡುವೆ, ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿ ಮಾಡುತ್ತಿವೆ ಎಂದು ಜನರು ಆರೋಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.