ಸಾಂಪ್ರದಾಯಿಕ ಉಡುಗೆಯಲ್ಲಿ ಭಾರತೀಯರ ಮಿಂಚು.. ಪ್ರಧಾನಿ ಮೋದಿಗೆ ಸ್ವಾಗತ ನೀಡಿದ್ದು ಹೀಗೆ!

By

Published : Sep 27, 2019, 10:09 PM IST

Updated : Sep 27, 2019, 10:42 PM IST

thumbnail

ನ್ಯೂಯಾರ್ಕ್​ನಲ್ಲಿ ನಡೆದ ವಿಶ್ವಸಂಸ್ಥೆಯ 74ನೇ ಮಹಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು. ಅವರು ಅಧಿವೇಶದನಲ್ಲಿ ಭಾಗಿಯಾಗಲು ಬರುವುದಕ್ಕೂ ಮುಂಚಿತವಾಗಿ ಅನಿವಾಸಿ ಭಾರತೀಯರು ಸಂಪ್ರದಾಯಿಕ ಉಡುಗೆ ತೊಟ್ಟು ಅವರನ್ನ ಬರಮಾಡಿಕೊಂಡಿದ್ದು, ವಿಶೇಷವಾಗಿತ್ತು.

Last Updated : Sep 27, 2019, 10:42 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.