Watch : ಹೆದ್ದಾರಿ ಮೇಲೆ ಕುಸಿದು ಬಿದ್ದ ಬೆಟ್ಟದ ಭಾಗ.. ವಾಹನಗಳು ಜಖಂ..

By

Published : Sep 10, 2021, 7:41 PM IST

thumbnail

ರುದ್ರಪ್ರಯಾಗ್​ : ಉತ್ತರಾಖಂಡ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಪ್ರಕರಣ ಹೆಚ್ಚುತ್ತಿವೆ. ಇದೀಗ ರುದ್ರಪ್ರಯಾಗ್​ ಜಿಲ್ಲೆಯ ಕೇದಾರನಾಥ-ಬದರಿನಾಥ ಹೆದ್ದಾರಿ ಮೇಲೆ ಬೆಟ್ಟದ ಭಾಗ ಕುಸಿದು ಬಿದ್ದಿದ್ದು, ಅಲ್ಲಿದ್ದ ಟ್ರಕ್, ಕಾರುಗಳಿಗೆ ಹಾನಿಯಾಗಿವೆ. ಅದೃಷ್ಟವಶಾತ್​ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಅಲ್ಲಿ ನಿಂತಿದ್ದ ಕೆಲವರು ಇದನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.