ಮಕ್ಕಳ ಮೇಲೆ ಪೋಷಕರ ಪ್ರೀತಿಯಲ್ಲಿ ಏರುಪೇರು: ತಂದೆ-ತಾಯಿ ರಕ್ತವನ್ನೇ ಹೀರಿದ ಹಿರಿಯ ಮಗ!

By

Published : Sep 25, 2019, 5:29 PM IST

thumbnail

ಕಿರಿಯ ಮಗನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದ ಹೆತ್ತ ತಂದೆ-ತಾಯಿಗೆ ಹಿರಿಯ ಮಗ ಚಾಕುವಿನಿಂದ ದಾಳಿ ನಡೆಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ತಮ್ಮನ ಮೇಲೆ ಪ್ರೀತಿ ತೋರುತ್ತಿದ್ದ ತಂದೆ-ತಾಯಿಯನ್ನು ಹಿರಿಯ ಮಗ ರಿಷಭ್​ ಮೆಹ್ತಾ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸ್ಥಳದಲ್ಲೇ ತಂದೆ ಮೃತ ಪಟ್ಟಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ತಂದೆ-ತಾಯಿ ಕಾಪಾಡುವ ವೇಳೆ ಕಿರಿಯ ಮಗ ಮಯಾಂಕ್ ಮೆಹ್ತಾ​ನಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿದಿದ್ದಾರೆ. ಈ ಘಟನೆ ಕುರಿತು ಗುರುಗ್ರಾಮ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.