ಲೂಧಿಯಾನದಲ್ಲಿ 30 ಅಡಿ ಎತ್ತರದ ರಾವಣನ ಪ್ರತಿಮೆ ದಹಿಸಿ ದೇವಿ ಭಕ್ತರ ಸಂಭ್ರಮ

By

Published : Oct 25, 2020, 7:27 PM IST

thumbnail

ಲೂಧಿಯಾನ (ಪಂಜಾಬ್): ದೇಶಾದ್ಯಂತ ದಸರಾ ಸಂಭ್ರಮ ಕಳೆಕಟ್ಟಿದೆ. ನವಮಿ ದಿನವಾದ ಇಂದು ಎಲ್ಲರೂ ಆಯುಧ ಪೂಜೆ ಮಾಡಿ ಸಂಭ್ರಮಿಸುತ್ತಿದ್ದಾರೆ. ಆದರೆ, ಪಂಜಾಬ್​​ನ ಲೂಧಿಯಾನದ ದರೇಸಿ ಮೈದಾನದಲ್ಲಿ 30 ಅಡಿ ಎತ್ತರದ ರಾವಣನ ಪ್ರತಿಮೆಯನ್ನು ದಹಿಸಿ ವಿಭಿನ್ನವಾಗಿ ಹಬ್ಬವನ್ನ ಆಚರಿಸಲಾಯ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.