ಬೈಕ್​ ಹಿಂತೆಗೆಯುವಾಗ ಗುಂಡಿಗೆ ಬಿದ್ದ ವ್ಯಕ್ತಿ - ವಿಡಿಯೋ ವೈರಲ್​

By

Published : Aug 10, 2022, 11:49 AM IST

Updated : Feb 3, 2023, 8:26 PM IST

thumbnail

ವ್ಯಕ್ತಿಯೊಬ್ಬ ಬೈಕ್ ನೊಂದಿಗೆ ಆಕಸ್ಮಿಕವಾಗಿ ಗುಂಡಿಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕನ್ನು ನಿಲುಗಡೆ ಸ್ಥಳದಿಂದ ಹಿಂತೆಗೆಯುವಾಗ ಆಕಸ್ಮಿಕವಾಗಿ ಹಿಂದಿನ ಗುಂಡಿಗೆ ಬಿದ್ದಿದ್ದಾನೆ. ಈ ವಿಡಿಯೋ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಮಿಲಿಯನ್‌ಗಟ್ಟಲೇ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋ ವೀಕ್ಷಿಸಿರುವ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.