ಕಲಬುರಗಿಯಲ್ಲಿ ಎಲೆಕ್ಷನ್‌ಗೂ ಮೊದಲೇ ಪ್ರಾಮಿಸ್ ಪಾಲಿಟಿಕ್ಸ್: ಗೆಳೆಯನ ಪರ ತೆಲ್ಕೂರ ಮತಬೇಟೆ

By

Published : Dec 12, 2022, 4:49 PM IST

Updated : Feb 3, 2023, 8:35 PM IST

thumbnail

ಜೇವರ್ಗಿಯಲ್ಲಿ ನಡೆದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಬೃಹತ್ ವೇದಿಕೆ ಸಮಾರಂಭದಲ್ಲಿ ಸೇಡಂ ಶಾಸಕ ರಾಜಕುಮಾರ್​ ಪಾಟೀಲ್ ತೆಲ್ಕೂರ ಅವರು ಸ್ನೇಹಿತ ದೊಡ್ಡಪ್ಪಗೌಡ ಪರವಾಗಿ ಮತಬೇಟೆ ನಡೆಸಿದರು. 'ನೀವು ಬಂದು ಕೇವಲ ಶಿಳ್ಳೆ ಚಪ್ಪಾಳೆ ಹಾಕಿ ವಿಷ್ ಮಾಡಿದ್ರೆ ಸಾಲದು. 2023 ರ ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತೇವೆ. ಮತಕೊಟ್ಟು ಗೆಲ್ಲಿಸ್ತೇವೆ ಅಂತ ವೇದಿಕೆ ಮೇಲಿರುವ ಪೂಜ್ಯರ ಮೇಲೆ ಆಣೆ ಪ್ರಮಾಣ ಮಾಡಿ ಹೇಳಿ' ಎಂದು ನೆರೆದಿದ್ದವರಿಗೆ ಮನವಿ ಮಾಡಿದರು.

Last Updated : Feb 3, 2023, 8:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.