ETV Bharat / state

ರಾಜ್ಯದಲ್ಲಿ ಮಳೆ.. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

author img

By

Published : Aug 4, 2022, 1:24 PM IST

state reservoirs water status today
ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

ಇಂದು ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಮತ್ತೆ ಹೆಚ್ಚಾಗುತ್ತಿದೆ. ಹೊರಹರಿವನ್ನೂ ಕೂಡ ಹೆಚ್ಚಿಸಲಾಗಿದೆ. ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ.

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,283.46 ಅಡಿ
  • ಒಳ ಹರಿವು: 13,012 ಕ್ಯೂಸೆಕ್
  • ಹೊರ ಹರಿವು: 15,000 ಕ್ಯೂಸೆಕ್

ಆಲಮಟ್ಟಿಯ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 518.71 ಮೀಟರ್
  • ಒಳಹರಿವು: 14,828 ಕ್ಯೂಸೆಕ್
  • ಹೊರಹರಿವು: 18,451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 108.347 ಟಿಎಂಸಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 184.4⅜ ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 5,660 ಕ್ಯೂಸೆಕ್
  • ಹೊರಹರಿವು: 4,768 ಕ್ಯೂಸೆಕ್
  • ನೀರು ಸಂಗ್ರಹ: 69.450 ಟಿಎಂಸಿ
  • ಸಾಮರ್ಥ್ಯ: 71.527 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 183.3¾ ಅಡಿ

ಇದನ್ನೂ ಓದಿ: ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಎದುರಾದ ಪ್ರವಾಹ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.