ETV Bharat / state

ಒಳಹರಿವು ಹೆಚ್ಚಳ.. ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ಇಂದಿನ ನೀರಿನ ಮಟ್ಟ

author img

By

Published : Jul 17, 2022, 3:02 PM IST

state reservoirs water status
ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಇಂದು ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.18 ಮೀಟರ್
  • ಒಳಹರಿವು: 1,33,611 ಕ್ಯೂಸೆಕ್
  • ಹೊರಹರಿವು: 1,48,367 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ಸಂಗ್ರಹ: 86717 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.56 ಅಡಿ
  • ಒಳಹರಿವು: 34,561 ಕ್ಯೂಸೆಕ್
  • ಹೊರಹರಿವು: 32,000 ಕ್ಯೂಸೆಕ್

ಕೆಆರ್​ಎಸ್ ಜಲಾಶಯ

  • ಇಂದಿನ ಮಟ್ಟ: 123.08 ಅಡಿ
  • ಗರಿಷ್ಠ ಮಟ್ಟ: 123.50 ಅಡಿ
  • ಒಳಹರಿವು: 86,917 ಕ್ಯೂಸೆಕ್
  • ಹೊರಹರಿವು: 85,388 ಕ್ಯೂಸೆಕ್
  • ಇಂದಿನ ಸಂಗ್ರಹ: 47.652 ಟಿಎಂಸಿ

ನವೀಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ ಮಟ್ಟ: 2065.30 ಅಡಿ
  • ಒಳ‌ಹರಿವು: 17,150 ಕ್ಯೂಸೆಕ್
  • ಹೊರಹರಿವು: 194 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ಸಂಗ್ರಹ: 21.178 ಟಿಎಂಸಿ

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2141.00 ಅಡಿ
  • ಒಳ‌ ಹರಿವು: 28,791 ಕ್ಯೂಸೆಕ್
  • ಹೊರ ಹರಿವು: 132 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
  • ಇಂದಿನ ಸಂಗ್ರಹ: 27.572 ಟಿಎಂಸಿ

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ: 1794.20 ಅಡಿ
  • ಗರಿಷ್ಠ ಮಟ್ಟ : 1819 ಅಡಿ
  • ಒಳಹರಿವು: 65028 ಕ್ಯೂಸೆಕ್
  • ಹೊರಹರಿವು: 1034.91 ಕ್ಯೂಸೆಕ್
  • ನೀರು ಸಂಗ್ರಹ: 82.20 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1790.45 ಅಡಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 182.3 ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 45080 ಕ್ಯೂಸೆಕ್
  • ಹೊರಹರಿವು: 52730 ಕ್ಯೂಸೆಕ್
  • ನೀರು ಸಂಗ್ರಹ: 66.786 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 162'2" ಅಡಿ

ಇದನ್ನೂ ಓದಿ: ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆ ಮಳೆ, ಹಲವೆಡೆ ಯೆಲ್ಲೋ ಅಲರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.