ETV Bharat / state

ಸಫಾರಿಗೆ ತೆರಳಿದ್ದ ಮಂದಿಗೆ ಹುಲಿರಾಯನ ದರ್ಶನ

author img

By

Published : Sep 7, 2021, 9:13 AM IST

tiger-spots-at-karwar-safari
ಸಫಾರಿಗೆ ತೆರಳಿದ್ದ ಮಂದಿಗೆ ಹುಲಿರಾಯನ ದರ್ಶನ

ಸಫಾರಿಗೆ ತೆರಳಿದವರಿಗೆ ಹುಲಿಯೊಂದು ದರ್ಶನ ನೀಡಿದೆ. ದಾಂಡೇಲಿ ಸಮೀಪದ ಕುಳಗಿ - ಪಣಸೋಲಿ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಮಂದಿಗೆ ಅದೃಷ್ಟ ಎಂಬಂತೆ ಹುಲಿಯೊಂದು ಕಾಣಸಿಕ್ಕಿದೆ.

ಕಾರವಾರ (ಉ.ಕ): ಸಫಾರಿಗೆ ತೆರಳಿದವರಿಗೆ ಹುಲಿಯೊಂದು ದರ್ಶನ ನೀಡಿದೆ. ದಾಂಡೇಲಿ ಸಮೀಪದ ಕುಳಗಿ - ಪಣಸೋಲಿ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಮಂದಿಗೆ ಅದೃಷ್ಟ ಎಂಬಂತೆ ಹುಲಿಯೊಂದು ಕಾಣ ಸಿಕ್ಕಿದೆ.

ಸಫಾರಿಗೆ ತೆರಳಿದ್ದ ಮಂದಿಗೆ ಹುಲಿರಾಯನ ದರ್ಶನ

ರಸ್ತೆ ದಾಟಲು ಸಿದ್ದಗೊಂಡು ರಸ್ತೆಯ ಬದಿಯಲ್ಲಿ ಕುಳಿತಿದ್ದ ಹುಲಿ ಕಂಡು ಪ್ರವಾಸಿಗರು ಥ್ರಿಲ್ ಆಗಿದ್ದಾರೆ. ಈ ದೃಶ್ಯವನ್ನ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.