ETV Bharat / state

ಭಾನುವಾರದ ಮಾರುಕಟ್ಟೆ ಮಾಹಿತಿ: ಹೀಗಿದೆ ವಿವಿಧ ತರಕಾರಿ ದರ

author img

By

Published : Oct 30, 2022, 2:36 PM IST

Vegetables price
ಸಾಂದರ್ಭಿಕ ಚಿತ್ರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಮಾಹಿತಿ ಇಲ್ಲಿದೆ.

ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-35 ರೂ.
  • M.Z ಬೀನ್ಸ್-80 ರೂ.
  • ರಿಂಗ್ ಬೀನ್ಸ್​-80 ರೂ.
  • ಎಲೆಕೋಸು ಚೀಲಕ್ಕೆ-14 ರೂ.
  • ಬೀಟ್​ರೂಟ್-40 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-50 ರೂ.
  • ಎಳೆ ಸೌತೆ-24 ರೂ.
  • ಬಣ್ಣದ ಸೌತೆ-20 ರೂ.
  • ಚವಳಿ ಕಾಯಿ-40 ರೂ.
  • ತೊಂಡೆಕಾಯಿ-60 ರೂ.
  • ನವಿಲುಕೋಸು-30 ರೂ.
  • ಮೂಲಂಗಿ- 20 ರೂ.
  • ದಪ್ಪ ಮೆಣಸು-80 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-140 ರೂ.
  • ಹೂಕೋಸು- ಚೀಲಕ್ಕೆ 400 ರೂ.
  • ಟೊಮೆಟೊ -12 ರೂ.
  • ನಿಂಬೆಹಣ್ಣು 100ಕ್ಕೆ 250 ರೂ.
  • ಈರುಳ್ಳಿ-35 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆ ಕಾಯಿ-20 ರೂ.
  • ಪಡುವಲ ಕಾಯಿ-20 ರೂ.
  • ಕುಂಬಳ ಕಾಯಿ-20 ರೂ.
  • ಹಸಿ ಶುಂಠಿ-20 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ-160 ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ 120 ರೂ.
  • ಪಾಲಕ್ ಸೊಪ್ಪು-100ಕ್ಕೆ 160 ರೂ.
  • ಪುದಿನ ಸೊಪ್ಪು 100ಕ್ಕೆ- 200 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್-60 ರೂ.
  • ಬೀನ್ಸ್- 50 ರೂ.
  • ಟೊಮೆಟೊ-15 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-30 ರೂ.
  • ಸೌತೆಕಾಯಿ-27 ರೂ.
  • ಬದನೆಕಾಯಿ-10 ರೂ.
  • ಈರುಳ್ಳಿ-15 ರೂ.
  • ಕುಂಬಳಕಾಯಿ-20 ರೂ.
  • ಹೀರೆಕಾಯಿ-30 ರೂ.
  • ಪಡವಲಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ಸೋರೆಕಾಯಿ-20 ರೂ.
  • ಬದನೆಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು-35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-55 ರೂ.
  • ಟೊಮೆಟೊ-10 ರೂ.
  • ಬೆಂಡೆಕಾಯಿ-20 ರೂ.
  • ಸೌತೆಕಾಯಿ-20 ರೂ.
  • ಗುಂಡು ಬದನೆ-18 ರೂ.
  • ಕುಂಬಳಕಾಯಿ-15 ರೂ.
  • ಹೀರೆಕಾಯಿ-25 ರೂ.
  • ಪಡವಲಕಾಯಿ-10 ರೂ.
  • ತೊಂಡೆಕಾಯಿ-47 ರೂ.
  • ಹಾಗಲಕಾಯಿ-30 ರೂ.
  • ದಪ್ಪ ಮೆಣಸು-55 ರೂ.
  • ಸೋರೆಕಾಯಿ-15 ರೂ.
  • ಬದನೆಕಾಯಿ ಬಿಳಿ-23 ರೂ.
  • ಕೋಸು-15 ರೂ.
  • ಸೀಮೆ ಬದನೆ-13 ರೂ.
  • ಮೆಣಸಿನಕಾಯಿ-26 ರೂ.
  • ಹೂಕೋಸು-18 ರೂ.

ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.