ETV Bharat / state

ಮಂಗಳವಾರದ ಮಾರುಕಟ್ಟೆ ಮಾಹಿತಿ.. ತರಕಾರಿ ದರ ಹೀಗಿದೆ

author img

By

Published : Oct 11, 2022, 3:06 PM IST

vegetables rate today in karnataka
ಕರ್ನಾಟಕ ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 40ರೂ.
  • ಎಂಝೆಡ್​​ ಬೀನ್ಸ್- 40ರೂ.
  • ರಿಂಗ್ ಬೀನ್ಸ್- 40ರೂ.
  • ಎಲೆಕೋಸು ಚೀಲಕ್ಕೆ- 24ರೂ.
  • ಬೀಟ್ ರೂಟ್- 50ರೂ.
  • ಹೀರೆಕಾಯಿ- 20ರೂ.
  • ಬೆಂಡೆಕಾಯಿ- 30ರೂ.
  • ಹಾಗಲಕಾಯಿ- 50ರೂ.
  • ಎಳೆ ಸೌತೆ- 20ರೂ.
  • ಬಣ್ಣದ ಸೌತೆ- 20ರೂ.
  • ಜವಳಿಕಾಯಿ- 40ರೂ.
  • ತೊಂಡೆಕಾಯಿ- 40ರೂ.
  • ನವಿಲುಕೋಸು- 30ರೂ.
  • ಮೂಲಂಗಿ- 20ರೂ.
  • ದಪ್ಪ ಮೆಣಸು- 70ರೂ.
  • ಕ್ಯಾರೆಟ್- 60ರೂ.
  • ಹೂ ಕೋಸು ಚೀಲಕ್ಕೆ- 500ರೂ .
  • ಟೊಮೆಟೋ-28ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 26ರೂ.
  • ಆಲೂಗೆಡ್ಡೆ- 26ರೂ.
  • ಬೆಳ್ಳುಳ್ಳಿ- 50ರೂ.
  • ಸೀಮೆ ಬದನೆಕಾಯಿ- 20ರೂ.
  • ಬದನೆಕಾಯಿ- 16ರೂ.
  • ಪಡುವಲಕಾಯಿ- 30ರೂ.
  • ಕುಂಬಳಕಾಯಿ- 24ರೂ.
  • ಹಸಿ ಶುಂಠಿ- 26ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 160ರೂ.
  • ಸಬ್ಬಾಸಿಕೆ ಸೊಪ್ಪು 100ಕ್ಕೆ- 200ರೂ.
  • ಮೆಂತೆಸೊಪ್ಪು 100ಕ್ಕೆ- 200ರೂ.
  • ಪಾಲಕ್ ಸೊಪ್ಪು100ಕ್ಕೆ- 200ರೂ.
  • ಸೊಪ್ಪು 100ಕ್ಕೆ- 200ರೂ.
  • ಪುದೀನ ಸೊಪ್ಪು 100ಕ್ಕೆ- 160ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 45ರೂ.
  • ಟೊಮೆಟೋ- 30ರೂ.
  • ಬೆಂಡೆಕಾಯಿ- 15ರೂ.
  • ಸೌತೆಕಾಯಿ- 6ರೂ.
  • ಗುಂಡು ಬದನೆ- 14ರೂ.
  • ಕುಂಬಳಕಾಯಿ- 19ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 10ರೂ.
  • ತೊಂಡೆಕಾಯಿ- 25ರೂ.
  • ಹಾಗಲಕಾಯಿ- 30ರೂ.
  • ದಪ್ಪ ಮೆಣಸು- 30ರೂ.
  • ಸೋರೆಕಾಯಿ- 14ರೂ.
  • ಬದನೆಕಾಯಿ ವೈಟ್- 30ರೂ.
  • ಕೋಸು- 16ರೂ.
  • ಸೀಮೆಬದನೆ- 14ರೂ.
  • ಬಜ್ಜಿ ಮೆಣಸಿನಕಾಯಿ- 25ರೂ.
  • ಮೆಣಸಿನಕಾಯಿ- 24ರೂ.
  • ಕಾಲಿಫ್ಲವರ್- 20ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 70ರೂ.
  • ಬೀನ್ಸ್- 50ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 40ರೂ.
  • ಬೆಂಡೆಕಾಯಿ- 18ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಕಾಲಿಪ್ಲವರ್- 35ರೂ.

ಇದನ್ನೂ ಓದಿ: Gold Silver Rate: ಆಭರಣ ಪ್ರಿಯರಿಗೆ ಸಿಹಿಸುದ್ದಿ.. ಚಿನ್ನದ ಬೆಲೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.