ETV Bharat / state

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

author img

By

Published : Nov 12, 2022, 11:40 AM IST

Vegetables price
ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ದರ ಹೀಗಿದೆ ನೋಡಿ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-15 ರೂ.
  • ಟೊಮೆಟೊ-6 ರೂ.
  • ಬೆಂಡೆಕಾಯಿ-13 ರೂ.
  • ಸೌತೆಕಾಯಿ-7 ರೂ.
  • ಗುಂಡು ಬದನೆ-13 ರೂ.
  • ಕುಂಬಳಕಾಯಿ-9 ರೂ.
  • ಹೀರೆಕಾಯಿ-20 ರೂ.
  • ಪಡವಲ ಕಾಯಿ-20 ರೂ.
  • ತೊಂಡೆಕಾಯಿ-25 ರೂ.
  • ಹಾಗಲಕಾಯಿ-30 ರೂ.
  • ದಪ್ಪ ಮೆಣಸು-45 ರೂ.
  • ಸೋರೆಕಾಯಿ-15 ರೂ.
  • ಬದನೆ ಕಾಯಿ ಬಿಳಿ-23 ರೂ.
  • ಕೋಸು- 10 ರೂ.
  • ಸೀಮೆ ಬದನೆ-12 ರೂ.
  • ಮೆಣಸಿನ ಕಾಯಿ-30 ರೂ.
  • ಹೂಕೋಸು-24 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್​​-40 ರೂ.
  • ಬೀನ್ಸ್-30 ರೂ.
  • ಟೊಮೆಟೊ-15 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-30 ರೂ.
  • ಸೌತೆಕಾಯಿ-27 ರೂ.
  • ಬದನೆ ಕಾಯಿ-10 ರೂ.
  • ಈರುಳ್ಳಿ-15 ರೂ.
  • ಕುಂಬಳ ಕಾಯಿ-20 ರೂ.
  • ಹೀರೆಕಾಯಿ-30 ರೂ.
  • ಪಡವಲ ಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ಸೋರೆಕಾಯಿ-20 ರೂ.
  • ಬದನೆಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು-35 ರೂ.

ಇದನ್ನೂ ಓದಿ: ವಿತ್ತ ಮಾತು: ಆರ್ಥಿಕ ಹಿಂಜರಿತ, ನಿರುದ್ಯೋಗದಿಂದ ಪಾರಾಗಲು ಇರುವ ಏಕೈಕ ಮಾರ್ಗವೇ ಉಳಿತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.