ETV Bharat / state

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

author img

By

Published : Oct 26, 2022, 12:05 PM IST

vegetable price
ಸಾಂದರ್ಭಿಕ ಚಿತ್ರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ಮೈಸೂರು/ಶಿವಮೊಗ್ಗ/ಹುಬ್ಬಳ್ಳಿ: ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-45 ರೂ.
  • ಟೊಮೆಟೊ-18 ರೂ.
  • ಬೆಂಡೆಕಾಯಿ-15 ರೂ.
  • ಸೌತೆಕಾಯಿ-18 ರೂ.
  • ಗುಂಡು ಬದನೆ-15 ರೂ.
  • ಕುಂಬಳ ಕಾಯಿ-16 ರೂ.
  • ಹೀರೆಕಾಯಿ-25 ರೂ.
  • ಪಡವಲ ಕಾಯಿ-9 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-30 ರೂ.
  • ದಪ್ಪ ಮೆಣಸು-50 ರೂ.
  • ಸೋರೆಕಾಯಿ-15 ರೂ.
  • ಬದನೆಕಾಯಿ ಬಿಳಿ-20 ರೂ.
  • ಕೋಸು-14 ರೂ.
  • ಸೀಮೆ ಬದನೆ-11 ರೂ.
  • ಮೆಣಸಿನ ಕಾಯಿ-22 ರೂ.
  • ಹೂಕೋಸು-16 ರೂ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-20 ರೂ.
  • M.Z ಬೀನ್ಸ್​​-50 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-300 ರೂ.
  • ಬೀಟ್ ರೂಟ್-50 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-40 ರೂ.
  • ಹಾಗಲಕಾಯಿ-54 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-16 ರೂ.
  • ಚವಳಿಕಾಯಿ-40 ರೂ.
  • ತೊಂಡೆಕಾಯಿ-60 ರೂ.
  • ನವಿಲು ಕೋಸು-20 ರೂ.
  • ಮೂಲಂಗಿ- 20 ರೂ.
  • ದಪ್ಪ ಮೆಣಸು-60 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-100
  • ಹೂಕೋಸು- ಚೀಲಕ್ಕೆ 300 ರೂ.
  • ಟೊಮೆಟೊ-28 ರೂ.
  • ನಿಂಬೆ ಹಣ್ಣು 100ಕ್ಕೆ 250 ರೂ.
  • ಈರುಳ್ಳಿ-28 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-20 ರೂ.
  • ಪಡುವಲ ಕಾಯಿ-26 ರೂ.
  • ಕುಂಬಳ ಕಾಯಿ-26 ರೂ.
  • ಹಸಿ ಶುಂಠಿ-24 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 180 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ -200 ರೂ.
  • ಪಾಲಕ್ ಸೊಪ್ಪು 100ಕ್ಕೆ -160 ರೂ.
  • ಪುದಿನ ಸೊಪ್ಪು 100ಕ್ಕೆ-100 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್-60 ರೂ.
  • ಬೀನ್ಸ್-40 ರೂ.
  • ಟೊಮೆಟೊ-25 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-30 ರೂ.
  • ಸೌತೆಕಾಯಿ-27 ರೂ.
  • ಬದನೆ ಕಾಯಿ-10 ರೂ.
  • ಈರುಳ್ಳಿ-15 ರೂ.
  • ಕುಂಬಳ ಕಾಯಿ-20 ರೂ.
  • ಹೀರೆಕಾಯಿ-30 ರೂ.
  • ಪಡವಲ ಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲ ಕಾಯಿ-28 ರೂ.
  • ಸೋರೆ ಕಾಯಿ-20 ರೂ.
  • ಬದನೆ ಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು-35 ರೂ.

ಇದನ್ನೂ ಓದಿ: ಬೆಂಗಳೂರಿನಲ್ಲಿದೆ ಕಾಶ್ಮೀರಿ ರೆಸ್ಟೋರೆಂಟ್: ಇಲ್ಲಿ ಸಿಗುತ್ತೆ ಪ್ಯೂರ್​ ಕಣಿವೆಯ ಖಾದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.