ETV Bharat / state

ಕೊಪ್ಪಳ: 38 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

author img

By

Published : Jan 16, 2021, 5:15 PM IST

koppal village panchayath president and vice president reservation list
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಇಂದು ಪ್ರಕಟವಾಗಿದೆ.

ಕೊಪ್ಪಳ: ತಾಲೂಕಿನ 38 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಇಂದು ಪ್ರಕಟವಾಗಿದೆ. ಎನ್ಐಸಿ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್ ಬಳಸಿಕೊಂಡು ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ನಗರದ ಶಿವ ಚಿತ್ರಮಂದಿರದಲ್ಲಿ ಜಿಲ್ಲಾಡಳಿತ ಇಂದು ಮೀಸಲಾತಿಯನ್ನು ಪ್ರಕಟಿಸಿತು.

ತಾಲೂಕಿನ 38 ಗ್ರಾಮ ಪಂಚಾಯಿತಿಗಳ ಮೀಸಲಾತಿ ವಿವರ ಹೀಗಿದೆ:

1) ಇರಕಲ್ ಗಡಾ ಗ್ರಾಪಂ. ಅಧ್ಯಕ್ಷ ಸ್ಥಾನ ಪ್ರವರ್ಗ ಎ, ಹಾಗೂ ಎಸ್​​ಸಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ

2) ಅಳವಂಡಿ - ಅಧ್ಯಕ್ಷ ಸ್ಥಾನ ಕೆಟಗರಿ ಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್ಟಿ

3) ಬೇವಿನಹಳ್ಳಿ -ಕೆಟಗರಿ ಎ ಮಹಿಳೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಎಸ್​ಸಿ

4) ಕೋಳೂರು - ಅಧ್ಯಕ್ಷ ಸ್ಥಾನ ಕೆಟಗರಿ ಬಿ, ಉಪಾಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ

5) ಕವಲೂರು - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ

6) ಹಟ್ಟಿ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್​ಸಿ

7) ಬೋಚನಹಳ್ಳಿ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ‌

8) ಬೆಟಗೇರಿ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಕೆಟಗರಿ ಎ ಮಹಿಳೆ

9) ಕಾತರಕಿ ಗುಡ್ಲಾನೂರು - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ

10) ಬಿಸರಹಳ್ಳಿ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ

11) ಬಂಡಿಹರ್ಲಾಪುರ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ

12) ಶಿವಪುರ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ

13) ಗಿಣಗೇರಾ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಎಸ್​ಟಿ ಮಹಿಳೆ

14) ಕುಣಕೇರಿ - ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ

15) ಮಾದಿನೂರು - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್​ಟಿ ಮಹಿಳೆ

16) ಚಿಕ್ಕಬೊಮ್ಮನಾಳ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಕೆಟಗರಿ ಬಿ

17) ಹಾಸಗಲ್ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್​ಸಿ

18) ಕಲ್ ತಾವರಗೇರಾ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ‌

19) ಬೂದಗುಂಪಾ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್​ಸಿ

20) ಮುನಿರಾಬಾದ್ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್​ಟಿ

21) ಅಗಳಕೇರಾ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್​ಟಿ ಮಹಿಳೆ

22) ಗೊಂಡಬಾಳ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಕೆಟಗರಿ ಎ ಮಹಿಳೆ

23) ಬಹದ್ದೂರಬಂಡಿ - ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್​ಸಿ

24) ಕಿನ್ನಾಳ - ಅಧ್ಯಕ್ಷ ಸ್ಥಾನ ಎಸ್​ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ

25) ಲೇಬಗೇರಿ - ಅಧ್ಯಕ್ಷ ಸ್ಥಾನ ಎಸ್​ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ

26) ಇಂದರಗಿ - ಅಧ್ಯಕ್ಷ ಸ್ಥಾನ ಎಸ್​ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ

27) ಹುಲಗಿ - ಅಧ್ಯಕ್ಷ ಸ್ಥಾನ ಎಸ್​ಸಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ

28) ಹಿಟ್ನಾಳ್ - ಅಧ್ಯಕ್ಷ ಸ್ಥಾನ ಎಸ್​ಸಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ.

29) ಮತ್ತೂರು - ಅಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ‌.

30) ಓಜನಹಳ್ಳಿ - ಅಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ.

31) ಹೊಸಳ್ಳಿ - ಅಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ.

32) ಗುಳದಳ್ಳಿ - ಅಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ.

33) ಹಿರೇಬಗನಾಳ - ಅಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಕೆಟಗರಿ ಎ

34) ಹಾಲವರ್ತಿ - ಅಧ್ಯಕ್ಷ ಸ್ಥಾನ ಎಸ್​ಟಿ , ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ

35) ವನಬಳ್ಳಾರಿ - ಅಧ್ಯಕ್ಷ ಸ್ಥಾನ ಎಸ್​ಟಿ , ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ

36) ಹಿರೇಸಿಂದೋಗಿ - ಅಧ್ಯಕ್ಷ ಸ್ಥಾನ ಎಸ್​ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ

37) ಹಲಗೇರ - ಅಧ್ಯಕ್ಷ ಸ್ಥಾನ ಎಸ್​ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ

38) ಕಲಕೇರಿ - ಅಧ್ಯಕ್ಷ ಸ್ಥಾನ ಎಸ್​ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಇದೇ ಜನವರಿ 30ರೊಳಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.