ETV Bharat / state

ಚುನಾವಣೆ ಘೋಷಣೆ ನಂತ್ರ ಸುಪ್ರೀಂಕೋರ್ಟ್ ಭಾಗಿಯಾಗುವುದಿಲ್ಲ: ಮಾಜಿ ಶಾಸಕ ಕೋಳಿವಾಡ

author img

By

Published : Sep 21, 2019, 10:55 PM IST

ಕೋಳಿವಾಡ

ಹೈಕಮಾಂಡ್​ ಟಿಕೆಟ್ ಯಾರಿಗೆ ನೀಡುತ್ತದೋ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಒಂದು ವೇಳೆ ನನಗೆ ಕೊಟ್ರೆ ನಾನೇ ಸ್ಪರ್ಧಿಸುತ್ತೇನೆ ಇಲ್ಲ ನನ್ನ ಮಗನಿಗೆ ಕೊಟ್ರೆ ಅವನು ಸ್ಪರ್ಧಿಸುತ್ತಾನೆ ಎಂದು ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.

ರಾಣೆಬೆನ್ನೂರ: ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ನಂತರ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಭಾಗಿಯಾಗುವುದಕ್ಕೆ ಬರುವುದಿಲ್ಲ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಕೋಳಿವಾಡ

ನಗರದ ತಮ್ಮ ಸ್ವಗೃಹದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈ ಬಾರಿ ಉಪಚುನಾವಣೆಯಲ್ಲಿ ಜನರು ಬಿಜೆಪಿ ಪಕ್ಷವನ್ನು ದೂರಮಾಡಲಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್​ ಯಾರಿಗೆ ಎಂಬ ಪ್ರಶ್ನೆಗೆ, ಹೈಕಮಾಂಡ್​ ಟಿಕೆಟ್ ಯಾರಿಗೆ ನೀಡುತ್ತದೋ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಒಂದು ವೇಳೆ ನನಗೆ ಕೊಟ್ರೆ ನಾನೇ ಸ್ಪರ್ಧಿಸುತ್ತೇನೆ ಇಲ್ಲ ನನ್ನ ಮಗನಿಗೆ ಕೊಟ್ರೆ ಅವನು ಸ್ಪರ್ಧಿಸುತ್ತಾನೆ ಎಂದು ತಿಳಿಸಿದ್ದಾರೆ.

Intro:ಚುನಾವಣೆ ಘೋಷಣೆಯಾದ ನಂತರ ಸುಪ್ರೀಂ ಕೋರ್ಟ್ ಭಾಗಿಯಾಗುವುದಿಲ್ಲ ಮಾಜಿ ಶಾಸಕ ಕೋಳಿವಾಡ..

ರಾಣೆಬೆನ್ನೂರ: ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ನಂತರ ಸುಪ್ರೀಂ ಕೋರ್ಟ್ ಇದರಲ್ಲಿ ಭಾಗಿಯಾಗುವುದಕ್ಕೆ ಬರುವುದಿಲ್ಲ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೋಳಿವಾಡರ ತಿಳಿಸಿದರು.
ನಗರದ ತಮ್ಮ ಸ್ವಗೃಹದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಚುನಾವಣೆ ಆಯೋಗ ಈಗಾಗಲೇ ೧೭ ಕ್ಷೇತ್ರ ಪೈಕಿ ೧೫ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಿದೆ. ಅ.೨೧ ಮತದಾನ ನಡೆಯಲಿದ್ದು, ೨೪ಕ್ಕೆ ಫಲಿತಾಂಶ ಬರಲಿದೆ ಎಂದರು.
ಈ ಬಾರಿ ಉಪಚುನಾವಣೆಯಲ್ಲಿ ಜನರು ಬಿಜೆಪಿ ಪಕ್ಷವನ್ನು ದೂರಮಾಡಲಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ ಟಿಕೆಟ್ ಯಾರಿಗೆ ನೀಡುತ್ತದೆ ಎಂಬದು ಕಾದು ನೋಡಬೇಕು. ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ನೀಡುವ ವಿಚಾರವೆ ಇಲ್ಲ ಎಂದರು.
Body:ಚುನಾವಣೆ ಘೋಷಣೆಯಾದ ನಂತರ ಸುಪ್ರೀಂ ಕೋರ್ಟ್ ಭಾಗಿಯಾಗುವುದಿಲ್ಲ ಮಾಜಿ ಶಾಸಕ ಕೋಳಿವಾಡ..

ರಾಣೆಬೆನ್ನೂರ: ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ನಂತರ ಸುಪ್ರೀಂ ಕೋರ್ಟ್ ಇದರಲ್ಲಿ ಭಾಗಿಯಾಗುವುದಕ್ಕೆ ಬರುವುದಿಲ್ಲ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೋಳಿವಾಡರ ತಿಳಿಸಿದರು.
ನಗರದ ತಮ್ಮ ಸ್ವಗೃಹದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಚುನಾವಣೆ ಆಯೋಗ ಈಗಾಗಲೇ ೧೭ ಕ್ಷೇತ್ರ ಪೈಕಿ ೧೫ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಿದೆ. ಅ.೨೧ ಮತದಾನ ನಡೆಯಲಿದ್ದು, ೨೪ಕ್ಕೆ ಫಲಿತಾಂಶ ಬರಲಿದೆ ಎಂದರು.
ಈ ಬಾರಿ ಉಪಚುನಾವಣೆಯಲ್ಲಿ ಜನರು ಬಿಜೆಪಿ ಪಕ್ಷವನ್ನು ದೂರಮಾಡಲಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ ಟಿಕೆಟ್ ಯಾರಿಗೆ ನೀಡುತ್ತದೆ ಎಂಬದು ಕಾದು ನೋಡಬೇಕು. ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ನೀಡುವ ವಿಚಾರವೆ ಇಲ್ಲ ಎಂದರು.
Conclusion:ಚುನಾವಣೆ ಘೋಷಣೆಯಾದ ನಂತರ ಸುಪ್ರೀಂ ಕೋರ್ಟ್ ಭಾಗಿಯಾಗುವುದಿಲ್ಲ ಮಾಜಿ ಶಾಸಕ ಕೋಳಿವಾಡ..

ರಾಣೆಬೆನ್ನೂರ: ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ನಂತರ ಸುಪ್ರೀಂ ಕೋರ್ಟ್ ಇದರಲ್ಲಿ ಭಾಗಿಯಾಗುವುದಕ್ಕೆ ಬರುವುದಿಲ್ಲ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೋಳಿವಾಡರ ತಿಳಿಸಿದರು.
ನಗರದ ತಮ್ಮ ಸ್ವಗೃಹದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಚುನಾವಣೆ ಆಯೋಗ ಈಗಾಗಲೇ ೧೭ ಕ್ಷೇತ್ರ ಪೈಕಿ ೧೫ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಿದೆ. ಅ.೨೧ ಮತದಾನ ನಡೆಯಲಿದ್ದು, ೨೪ಕ್ಕೆ ಫಲಿತಾಂಶ ಬರಲಿದೆ ಎಂದರು.
ಈ ಬಾರಿ ಉಪಚುನಾವಣೆಯಲ್ಲಿ ಜನರು ಬಿಜೆಪಿ ಪಕ್ಷವನ್ನು ದೂರಮಾಡಲಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ ಟಿಕೆಟ್ ಯಾರಿಗೆ ನೀಡುತ್ತದೆ ಎಂಬದು ಕಾದು ನೋಡಬೇಕು. ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ನೀಡುವ ವಿಚಾರವೆ ಇಲ್ಲ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.