ETV Bharat / state

ಕರ್ಕಶ ಹಾರ್ನ್​​, ಕಿವಿಗಡಚ್ಚಿಕ್ಕುವ ಶಬ್ಧ... ಪೋಲಿ ಹುಡುಗರಿಗೆ ಅಧಿಕಾರಿಗಳು ಕಲಿಸಿದ ಪಾಠವೇನು?

author img

By

Published : Jun 4, 2019, 11:02 AM IST

ಹಾರ್ನ್

ಕ್ರೇಜ್​​ಗೋಸ್ಕರ ಯುವಕರು ಢಿಫರೆಂಟ್ ಬೈಕ್​​ಗಳನ್ನು ಖರೀದಿಸುವ ಗೀಳು ಅಂಟಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಬೈಕ್​​ಗಳ ವೇಗದ ಮಿತಿಯಂತೂ ಹೇಳತೀರದಾಗಿದೆ. ಜೊತೆಗೆ ಶಬ್ಧ ಮಾಲಿನ್ಯ ಬೇರೆ. ಹೀಗೆ ಜನರಿಗೆ ಸಮಸ್ಯೆ ಉಂಟು ಮಾಡುತ್ತಿದ್ದ ಯುವಕರ ವಿರುದ್ಧ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ.

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಬೈಕ್ ಓಡಿಸುವ ಕ್ರೇಜ್ ಜೊತೆಗೆ ಹಾರ್ನ್ ಶಬ್ಧ ಜೋರಾಗಿ ಕೇಳಬೇಕೆಂಬ ಹುಚ್ಚು ಹೆಚ್ತಾಗುತ್ತಿದೆ. ಅದರಲ್ಲಿಯೂ ರಾಯಲ್ ಎನ್ ಫೀಲ್ಡ್ ಅಂದ್ರೆ ಕೇಳಬೇಕಾ. ಜನರು ಕಿವಿ ಮುಚ್ಚಿಕೊಳ್ಳುವಷ್ಟರ ಮಟ್ಟಿಗೆ ಕರ್ಕಶ ಶಬ್ಧವಿರುತ್ತದೆ. ಹೀಗೆ ಜನರಿಗೆ ಕಿರಿಕಿರಿ ಉಂಟು ಮಾಡುವವರಿಗೆ ದಾವಣಗೆರೆ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ.

ಕ್ರೇಜ್​​ಗೋಸ್ಕರ ಈಗೀಗಂತೂ ಯುವಕರು ಢಿಫರೆಂಟ್ ಬೈಕ್​​ಗಳನ್ನು ಖರೀದಿಸುವ ಗೀಳು ಅಂಟಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಬೈಕ್​​ಗಳ ವೇಗದ ಮಿತಿಯಂತೂ ಹೇಳತೀರದಾಗಿದೆ. ಜೊತೆಗೆ ಶಬ್ಧ ಮಾಲಿನ್ಯ ಬೇರೆ. ಇದೆಲ್ಲಾ ಜನರಿಗೆ ಸಮಸ್ಯೆ ಉಂಟು ಮಾಡುತ್ತಿದ್ದರೂ ಯುವಕರು ಮಾತ್ರ ಕ್ಯಾರೆ ಎನ್ನದೇ ಚಿತ್ರ ವಿಚಿತ್ರ ಶಬ್ದ ಮಾಡುತ್ತಾ ಬೈಕ್ ಓಡಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರನ್ನು ಕೊಡಲಾಗಿತ್ತು. ಆದರೂ ಯುವಪೀಳಿಗೆ ಸೊಪ್ಪು ಹಾಕಿರಲಿಲ್ಲ. ಇದನ್ನು ಮನಗಂಡ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

ಪೋಲಿ ಹುಡುಗರಿಗೆ ಅಧಿಕಾರಿಗಳ ಪಾಠ

ಈ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಅನವಶ್ಯಕವಾಗಿ ಸೈಲೆನ್ಸರ್ ಹಾಕಿಕೊಂಡ ಬೈಕ್​​ ಗುರುತಿಸಿ ತಪಾಸಣೆ ನಡೆಸಿದರು. ಅಷ್ಟೇ ಅಲ್ಲ, ಸೈಲೆನ್ಸರ್​​ಗಳನ್ನು ವಶಕ್ಕೆ ಪಡೆದು ಅವುಗಳನ್ನು ಒಂದೆಡೆ ಹಾಕಿದ್ದಾರೆ. ಅವುಗಳ ಮೇಲೆ ಜೆಸಿಬಿ ಹರಿಸುವ ಮೂಲಕ ನಾಶಪಡಿಸಿದ್ದಾರೆ. ಈ ಮೂಲಕವಾದರೂ ಸಾರ್ವಜನಿಕರಿಗೆ ತೊಂದರೆ ಮಾಡುವ ಕಿಡಿಗೇಡಿಗಳು ಬುದ್ಧಿ ಕಲಿಯುತ್ತಾರೆ ಎಂಬ ಕಾರಣಕ್ಕಾಗಿ ಈ ಕಠಿಣ ಕ್ರಮಕ್ಕೆ ಬರಲಾಗಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಇನ್ನು ಸಾರಿಗೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ನಗರದಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರಿಗೂ ಇಂತಹ ಸೈಲೆನ್ಸರ್ ಬಳಸಿ ಹಾರ್ನ್ ಮಾಡುತ್ತಿದ್ದರಿಂದ ತೊಂದರೆಯಾಗುತ್ತಿತ್ತು. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಆಗುತ್ತಿತ್ತು. ಅಷ್ಟೇ ಅಲ್ಲ, ಅಪಘಾತಕ್ಕೂ ಇದು ದಾರಿಯಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ತೆಗೆದುಕೊಂಡಿರುವ ಕ್ರಮ ಒಳ್ಳೆಯದು ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:KN_DVG_01_03_CYLENCER EFFECT_SCRIPT_01_7203307_YOGARAJ

REPORTER :YOGARAJ

ಪೋಲಿ ಹುಡುಗರಿಗೆ ದಾವಣಗೆರೆ ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳು ಕಲಿಸಿದ ಪಾಠವೇನು ಗೊತ್ತಾ...?

ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಬೈಕ್ ಓಡಿಸುವ ಕ್ರೇಜ್ ಜೊತೆಗೆ ಹಾರ್ನ್ ಶಬ್ಧ ಜೋರಾಗಿ ಕೇಳಬೇಕೆಂಬ ಹುಚ್ಚು ಹೆಚ್ತಾಗುತ್ತಿದೆ. ಅದರಲ್ಲಿಯೂ ರಾಯಲ್ ಎನ್ ಫೀಲ್ಡ್ ಅಂದ್ರೆ
ಕೇಳಬೇಕಾ. ಜನರು ಕಿವಿ ಮುಚ್ಚಿಕೊಳ್ಳುವಷ್ಟರ ಮಟ್ಟಿಗೆ ಕರ್ಕಶ ಶಬ್ಧವಿರುತ್ತದೆ. ಇದು ಜನರಿಗೂ ಕಿರಿಕಿರಿ ಉಂಟು ಮಾಡುತಿತ್ತು. ಈ ಸಮಸ್ಯೆಗೆ ದಾವಣಗೆರೆ ಪೊಲೀಸ್ ಮತ್ತು ಸಾರಿಗೆ ಇಲಾಖೆ
ಅಧಿಕಾರಿಗಳು ಪೋಲಿ ಹುಡುಗರಿಗೆ ಸಖತ್ತಾಗಿಯೇ ಪಾಠ ಕಲಿಸಿದ್ದಾರೆ. ಶಬ್ಧ ಮಾಲಿನ್ಯ ತಡೆಗೆ ಕಠಿಣ ನಿರ್ಧಾರಕ್ಕೂ ಮುಂದಾಗಿದ್ದಾರೆ.

ಕ್ರೇಜ್ ಗೋಸ್ಕರ ಈಗೀಗಂತೂ ಯುವಕರು ಢಿಫರೆಂಟ್ ಆದಂಥ ಬೈಕ್ ಗಳನ್ನು ಖರೀದಿಸಿ ಓಡಿಸುವ ಗೀಳು ಅಂಟಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಬೈಕ್ ಗಳ ವೇಗ ಮಿತಿಯಂತೂ ಹೇಳತೀರದ್ದು.
ಜೊತೆಗೆ ಶಬ್ಧ ಮಾಲಿನ್ಯ ಬೇರೆ. ಇದೆಲ್ಲಾ ಜನರಿಗೆ ಸಮಸ್ಯೆ ಉಂಟು ಮಾಡುತ್ತಿದ್ದರೂ ಯುವಕರು ಮಾತ್ರ ಕ್ಯಾರೇ ಎನ್ನದೇ ಚಿತ್ರ ವಿಚಿತ್ರ ಶಬ್ದ ಮಾಡುತ್ತಾ ಬೈಕ್ ಓಡಿಸುತ್ತಾರೆ. ಈ ಬಗ್ಗೆ ಹಲವು
ಬಾರಿ ಪೊಲೀಸರಿಗೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರನ್ನು ಕೊಟ್ಟಿದ್ದರು. ಆದ್ರೂ ಯುವಪೀಳಿಗೆಯವರು ಸೊಪ್ಪು ಹಾಕಿರಲಿಲ್ಲ. ಇದನ್ನು ಮನಗಂಡ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ
ಕಂಡುಕೊಳ್ಳಲು ಮುಂದಾಗಿದ್ದಾರೆ.

ಕರ್ಕಶ ಶಬ್ಧ ಬರುವಂಥ ಬೈಕ್ ಗಳು ಮತ್ತು ಮಾಲೀಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಅನವಶ್ಯಕವಾಗಿ ಸೈಲೆನ್ಸರ್ ಹಾಕಿಕೊಂಡ ಬೈಕ್ ಗಳನ್ನ
ಗುರುತಿಸಿ ತಪಾಸಣೆ ನಡೆಸಿದರು. ಅಷ್ಟೇ ಅಲ್ಲ, ಸೈಲೆನ್ಸರ್ ಗಳನ್ನು ವಶಕ್ಕೆ ಪಡೆದು ಅವುಗಳನ್ನು ಒಂದೆಡೆ ಹಾಕಿದ್ದಾರೆ. ಅವುಗಳ ಮೇಲೆ ಜೆಸಿಬಿ ಹರಿಸುವ ಮೂಲಕ ನಾಶಪಡಿಸಿದ್ದಾರೆ. ಈ ಮೂಲಕವಾದರೂ
ಸಾರ್ವಜನಿಕರಿಗೆ ತೊಂದರೆ ಮಾಡುವ ಕಿಡಿಗೇಡಿಗಳು ಬುದ್ದಿ ಕಲಿಯುತ್ತಾರೆ ಎಂಬ ಕಾರಣಕ್ಕಾಗಿ ಈ ಕಠಿಣ ಕ್ರಮಕ್ಕೆ ಬರಲಾಗಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಸಾರಿಗೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ನಗರದಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರಿಗೂ ಇಂಥ
ಸೈಲೆನ್ಸರ್ ಬಳಸಿ ಹಾರ್ನ್ ಮಾಡುತ್ತಿದ್ದರಿಂದ ತೊಂದರೆಯಾಗುತ್ತಿತ್ತು. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಆಗುತ್ತಿತ್ತು. ಅಷ್ಟೇ ಅಲ್ಲಾ, ಅಪಘಾತಕ್ಕೂ ಇದು ದಾರಿಯಾಗಿತ್ತು. ಇದಕ್ಕೆ ಕಡಿವಾಣ ಹಾಕಲು
ಪೊಲೀಸರು ತೆಗೆದುಕೊಂಡಿರುವ ಕ್ರಮ ಒಳ್ಳೆಯದು ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಾಹನಗಳು ಮನುಷ್ಯನಿಗೆ ಅವಶ್ಯಕ. ಆದ್ರೆ ವಾಹನ ಖರೀದಿ ಮತ್ತು ಓಡಿಸುವ ಮುನ್ನಾ ಸಂಚಾರಿ ನಿಯಮಗಳ ಬಗ್ಗೆ ತಿಳಿದಿರಬೇಕು. ಹಾಗೆಯೇ ನಿಯಮಗಳನ್ನೂ ಪಾಲಿಸಬೇಕು. ಬೈಕ್ ಗಳ ಸೈಲೆನ್ಸರ್ ನಾಶ
ಮಾಡಿರುವುದರಿಂದ ಮತ್ತೆ ಇಂಥ ತಪ್ಪು ಮಾಡಬಾರದು ಎಂಬುದು ಈ ಕ್ರಮದ ಹಿಂದಿನ ಉದ್ದೇಶ. ಸಂಯಮದಿಂದ ಬೈಕ್ ಗಳನ್ನು ಯುವಕರು ಓಡಿಸಬೇಕು. ಶೋಕಿ, ಕ್ರೇಜ್ ಗಾಗಿ ಇಂಥ ಕೃತ್ಯ ಎಸಗಬಾರದು.
ಒಂದು ವೇಳೆ ಎಚ್ಚರಿಕೆ ಕೊಟ್ಟ ಮೇಲೆಯೂ ಇದೇ ಪುನರಾವರ್ತನೆಯಾದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂಬ ವಾರ್ನಿಂಗ್ ಅನ್ನೂ ಕೊಡಲಾಗಿದೆ. ಈಗಲಾದರೂ ಕೆಲ ಪೋಲಿ ಯುವಕರು
ಬದಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಬೈಟ್: ಖಾಲಿದ್, ಸಾರಿಗೆ ಇಲಾಖೆ ಇನ್ ಸ್ಪೆಕ್ಟರ್ (ಬೈಟ್-01)

KN_DVG_01_03_CYLENCER EFFECT_BYTE_01_KHALID_7203307_YOGARAJ)

(ಬೈಟ್: ಕಲ್ಲೆಶಪ್ಪ, ಸಾರ್ವಜನಿಕರು (ಬೈಟ್-02)
KN_DVG_01_03_CYLENCER EFFECT_BYTE_02_KALLESHAPPA_7203307_YOGARAJ)Body:KN_DVG_01_03_CYLENCER EFFECT_SCRIPT_01_7203307_YOGARAJ

KN_DVG_01_03_CYLENCER EFFECT_BYTE_02_KALLESHAPPA_7203307_YOGARAJ)Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.